February 24, 2026

Newsnap Kannada

The World at your finger tips!

mandya3

ಮಂಡ್ಯದಲ್ಲಿ ವೀಕ್ ಎಂಡ್ ಕಫ್ಯೂ೯ ಯಶಸ್ವಿ – ಎಲ್ಲವೂ ಸ್ಥಬ್ಧ- ದಾರಿ ಹೋಕರಿಗೆ ಪೊಲೀಸರ ಲಾಠಿ ರುಚಿ

Spread the love

ಕೊರೋನಾ ಹಾವಳಿಗೆ ನಿಯಂತ್ರಣ ಹಾಕಲು ಸರ್ಕಾರ ರೂಪಿಸಿದ ವೀಕ್ ಎಂಡ್ ಲಾಕ್ ಡೌನ್‌ ( ಕಫ್ಯೂ ೯) ಶನಿವಾರ ಮಂಡ್ಯ ಸೇರಿದಂತೆ ಯಶಸ್ವಿಯಾಗಿದೆ.

ಸರ್ಕಾರದ ಕಠಿಣ ಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ‌ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಮಂಡ್ಯದಲ್ಲಿ ಎಲ್ಲವೂ ಸ್ಥಬ್ಧ ವಾಗಿದೆ. ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲ.

ಎಲ್ಲಾ ಕಡೆ ಬಿಗಿ ಪೋಲಿಸ್ ಬಂದೋಬಸ್ತು ಹಾಕಲಾಗಿದೆ. ಅನಗತ್ಯ ವಾಗಿ ರಸ್ತೆ ಗಳಲ್ಲಿ ವಾಹನ ಸಂಚಾರ ಮಾಡುವ ಸವಾರರಿಗೆ ಪೋಲಿಸರು ಒಂದೆರೆಡು ಕಡೆ ಸರಿಯಾಗಿ ಲಾಠಿ ರುಚಿ ನೀಡಿದ್ದಾರೆ.

ಮಂಡ್ಯ ಲಾಕ್ ಡೌನ್ ದೃಷ್ಯಗಳು :

error: Content is protected !!