December 26, 2024

Newsnap Kannada

The World at your finger tips!

weather forcast saturday

ರಾಜ್ಯದ ಹವಾಮಾನ ವರದಿ (Weather Report) 21-05-2022

Spread the love

ರಾಜ್ಯದ ಹವಾಮಾನ ವರದಿ (Weather Report) 21-05-2022

ಮುಂದಿನ 24 ಗಂಟೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.

ಇದನ್ನು ಓದಿ : ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ

ಬೀದರ್ ಅತ್ಯಧಿಕ 35° ಸಿ ಹೊಂದಿದೆ.

SL.NoDISTRICTWHEATHERRAIN PROBABILITY
1.ಬಾಗಲಕೋಟೆ 30 C – 22 Cಮೋಡ ಕವಿದ ವಾತಾವರಣ, ಬಿಸಿಲು
2.ಬೆಂಗಳೂರು ಗ್ರಾಮಾಂತರ 27 C – 19 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
3.ಬೆಂಗಳೂರು ನಗರ27 C – 19 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
4.ಬೆಳಗಾವಿ 26 C – 20 Cಮೋಡ ಕವಿದ ವಾತಾವರಣ
5.ಬಳ್ಳಾರಿ 28 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
6.ಬೀದರ್ 35 C – 23 C ಮೋಡ ಕವಿದ ವಾತಾವರಣ, ಬಿಸಿಲು
7.ವಿಜಯಪುರ 29 C – 22 C ಮೋಡ ಕವಿದ ವಾತಾವರಣ, ಬಿಸಿಲು
8.ಚಾಮರಾಜನಗರ 28 C – 21 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
9.ಚಿಕ್ಕಬಳ್ಳಾಪುರ 27 C – 19 Cಮೋಡ ಕವಿದ ವಾತಾವರಣ, ಬಿಸಿಲು
10.ಚಿಕ್ಕಮಗಳೂರು24 C – 17 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
11.ಚಿತ್ರದುರ್ಗ 26 C – 19 Cಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ28 C – 24 Cಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 70%
13.ದಾವಣಗೆರೆ 26 C – 20 Cಮಳೆಯ ಸಂಭವನೀಯತೆ – 40%, ಮೋಡ ಕವಿದ ವಾತಾವರಣ
14.ಧಾರವಾಡ 26 C – 19 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
15.ಗದಗ27 C – 20 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
16.ಕಲ್ಬುರ್ಗಿ 33 C – 23 Cಮೋಡ ಕವಿದ ವಾತಾವರಣ, ಬಿಸಿಲು
17.ಹಾಸನ26 C – 18 Cಮೋಡ ಕವಿದ ವಾತಾವರಣ, ಬಿಸಿಲು
18.ಹಾವೇರಿ 26 C – 19 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
19.ಕೊಡಗು 22 C – 17 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 80%
20.ಕೋಲಾರ 28 C – 20 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
21.ಕೊಪ್ಪಳ 27 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
22.ಮಂಡ್ಯ 28 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
23.ಮೈಸೂರು 27 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
24.ರಾಯಚೂರು 31 C – 22 Cಮೋಡ ಕವಿದ ವಾತಾವರಣ, ಬಿಸಿಲು
25.ರಾಮನಗರ 28 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
26.ಶಿವಮೊಗ್ಗ 26 C – 20 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
27.ತುಮಕೂರು 27 C – 19 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
28.ಉಡುಪಿ 28 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
29.ವಿಜಯನಗರ28 C – 22 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 60%
30.ಯಾದಗಿರಿ 33 C – 23 Cಮೋಡ ಕವಿದ ವಾತಾವರಣ, ಬಿಸಿಲು
WEATHER REPORT
Copyright © All rights reserved Newsnap | Newsever by AF themes.
error: Content is protected !!