Trending

ರಾಜ್ಯದ ಹವಾಮಾನ ವರದಿ (Weather Report) 13-05-2022

ರಾಜ್ಯದ ಹವಾಮಾನ ವರದಿ (Weather Report) 13-05-2022

ಬೆಂಗಳೂರು ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಾದ ತುಮಕೂರು ರಾಮನಗರ ಮೈಸೂರು ಮಂಡ್ಯ ಚಾಮರಾಜನಗರ ಹಾಸನ ಶಿವಮೊಗ್ಗ ಹಾವೇರಿ ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ

ಕಲ್ಬುರ್ಗಿ ಅತ್ಯಧಿಕ 39° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 38 C – 25 Cಮೋಡ ಕವಿದ ವಾತಾವರಣ, ಬಿಸಿಲು
2.ಬೆಂಗಳೂರು ಗ್ರಾಮಾಂತರ 26 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
3.ಬೆಂಗಳೂರು ನಗರ26 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
4.ಬೆಳಗಾವಿ 32 C – 23 Cಮೋಡ ಕವಿದ ವಾತಾವರಣ, ಬಿಸಿಲು
5.ಬಳ್ಳಾರಿ 36 C – 25 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20%, ಬಿಸಿಲು
6.ಬೀದರ್ 38 C – 26 C ಬಿಸಿಲು, ಮೋಡ ಕವಿದ ವಾತಾವರಣ
7.ವಿಜಯಪುರ 38 C – 25 C ಬಿಸಿಲು, ಮೋಡ ಕವಿದ ವಾತಾವರಣ
8.ಚಾಮರಾಜನಗರ 27 C – 21 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
9.ಚಿಕ್ಕಬಳ್ಳಾಪುರ 27 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
10.ಚಿಕ್ಕಮಗಳೂರು24 C – 18 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20%
11.ಚಿತ್ರದುರ್ಗ 30 C – 22 Cಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ31 C – 26 Cಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 80%
13.ದಾವಣಗೆರೆ 31 C – 23 Cಮಳೆಯ ಸಂಭವನೀಯತೆ – 20%, ಮೋಡ ಕವಿದ ವಾತಾವರಣ
14.ಧಾರವಾಡ 32 C – 23 Cಮೋಡ ಕವಿದ ವಾತಾವರಣ
15.ಗದಗ33 C – 23 Cಮೋಡ ಕವಿದ ವಾತಾವರಣ
16.ಕಲ್ಬುರ್ಗಿ 39 C – 27 Cಮೋಡ ಕವಿದ ವಾತಾವರಣ
17.ಹಾಸನ26 C – 20 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
18.ಹಾವೇರಿ 32 C – 23 Cಮೋಡ ಕವಿದ ವಾತಾವರಣ
19.ಕೊಡಗು 22 C – 18 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 80%
20.ಕೋಲಾರ 26 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
21.ಕೊಪ್ಪಳ 35 C – 24 Cಮೋಡ ಕವಿದ ವಾತಾವರಣ
22.ಮಂಡ್ಯ 28 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
23.ಮೈಸೂರು 27 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
24.ರಾಯಚೂರು 38 C – 27 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
25.ರಾಮನಗರ 28 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
26.ಶಿವಮೊಗ್ಗ 29 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
27.ತುಮಕೂರು 28 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
28.ಉಡುಪಿ 31 C – 26 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
29.ವಿಜಯನಗರ33 C – 25 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20%
30.ಯಾದಗಿರಿ 39 C – 27 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
WEATHER REPORT
Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024