Editorial

ರಾಜ್ಯದ ಹವಾಮಾನ ವರದಿ (Weather Report) 07-05-2022

ರಾಜ್ಯದ ಹವಾಮಾನ ವರದಿ (Weather Report) 07-05-2022

ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ

ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 40 C – 25 Cಬಿಸಿಲು
2.ಬೆಂಗಳೂರು ಗ್ರಾಮಾಂತರ 32 C -22 Cಬಿಸಿಲು,ಮೋಡ ಕವಿದ ವಾತಾವರಣ
3.ಬೆಂಗಳೂರು ನಗರ32 C – 21 Cಬಿಸಿಲು,ಮೋಡ ಕವಿದ ವಾತಾವರಣ
4.ಬೆಳಗಾವಿ 36 C – 21 Cಬಿಸಿಲು
5.ಬಳ್ಳಾರಿ 39 C – 26 Cಬಿಸಿಲು
6.ಬೀದರ್ 39 C – 27 Cಬಿಸಿಲು
7.ವಿಜಯಪುರ 40 C – 27 Cಬಿಸಿಲು
8.ಚಾಮರಾಜನಗರ 32 C – 22 Cಮಳೆಯ ಸಂಭವನೀಯತೆ – 70%
9.ಚಿಕ್ಕಬಳ್ಳಾಪುರ 33 C – 22 Cಬಿಸಿಲು, ಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು31 C – 20 Cಬಿಸಿಲು
11.ಚಿತ್ರದುರ್ಗ 35 C – 22 Cಬಿಸಿಲು
12.ದಕ್ಷಿಣಕನ್ನಡ33 C – 26 Cಬಿಸಿಲು
13.ದಾವಣಗೆರೆ 37 C – 23 Cಬಿಸಿಲು
14.ಧಾರವಾಡ 37 C – 23 Cಬಿಸಿಲು
15.ಗದಗ38 C – 23 Cಬಿಸಿಲು
16.ಕಲ್ಬುರ್ಗಿ 41 C – 27 Cಬಿಸಿಲು
17.ಹಾಸನ31 C – 21 Cಮೋಡ ಕವಿದ ವಾತಾವರಣ, ಬಿಸಿಲು
18.ಹಾವೇರಿ 37 C – 23 Cಬಿಸಿಲು
19.ಕೊಡಗು 28 C – 19 C ಮಳೆಯ ಸಂಭವನೀಯತೆ – 80%
20.ಕೋಲಾರ 34 C – 22 Cಬಿಸಿಲು
21.ಕೊಪ್ಪಳ 38 C – 24 Cಬಿಸಿಲು
22.ಮಂಡ್ಯ 34 C – 23 Cಬಿಸಿಲು, ಮೋಡ ಕವಿದ ವಾತಾವರಣ
23.ಮೈಸೂರು 33 C – 22 Cಬಿಸಿಲು, ಮಳೆಯ ಸಂಭವನೀಯತೆ – 60%
24.ರಾಯಚೂರು 41 C – 27 Cಬಿಸಿಲು
25.ರಾಮನಗರ 33 C – 22 Cಬಿಸಿಲು, ಮೋಡ ಕವಿದ ವಾತಾವರಣ
26.ಶಿವಮೊಗ್ಗ 36 C – 23 Cಬಿಸಿಲು
27.ತುಮಕೂರು 33 C – 22 Cಬಿಸಿಲು
28.ಉಡುಪಿ 33 C – 27 Cಬಿಸಿಲು
29.ವಿಜಯನಗರ39 C – 25 Cಬಿಸಿಲು
30.ಯಾದಗಿರಿ 41 C – 28 Cಬಿಸಿಲು
WEATHER REPORT
Team Newsnap
Leave a Comment
Share
Published by
Team Newsnap

Recent Posts

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024