Main News

ರಾಜ್ಯದ ಹವಾಮಾನ ವರದಿ (Weather Report) 04-06-2022

ರಾಜ್ಯದ ಹವಾಮಾನ ವರದಿ (Weather Report) 04-06-2022 ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ : ಮುಕೇಶ್ ಅಂಬಾನಿಗೆ ಭಾರತದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನ 

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕಲ್ಬುರ್ಗಿ ಅತ್ಯಧಿಕ 39° ಸಿ ಹೊಂದಿದೆ.

SL.NoDISTRICTWHEATHERRAIN PROBABILITY
1.ಬಾಗಲಕೋಟೆ 37 C – 24 Cಬಿಸಿಲು
2.ಬೆಂಗಳೂರು ಗ್ರಾಮಾಂತರ 31 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
3.ಬೆಂಗಳೂರು ನಗರ31 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
4.ಬೆಳಗಾವಿ 33 C – 22 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
5.ಬಳ್ಳಾರಿ 37 C – 24 Cಬಿಸಿಲು, ಮೋಡ ಕವಿದ ವಾತಾವರಣ
6.ಬೀದರ್ 38 C – 27 Cಬಿಸಿಲು, ಮೋಡ ಕವಿದ ವಾತಾವರಣ
7.ವಿಜಯಪುರ 37 C – 24 Cಬಿಸಿಲು, ಮೋಡ ಕವಿದ ವಾತಾವರಣ
8.ಚಾಮರಾಜನಗರ 32 C – 21 C ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 60%
9.ಚಿಕ್ಕಬಳ್ಳಾಪುರ 31 C – 21 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
10.ಚಿಕ್ಕಮಗಳೂರು28 C – 18 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
11.ಚಿತ್ರದುರ್ಗ 33 C – 22 Cಬಿಸಿಲು, ಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ32 C – 25 Cಬಿಸಿಲು, ಮೋಡ ಕವಿದ ವಾತಾವರಣ
13.ದಾವಣಗೆರೆ 34 C – 22 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40%
14.ಧಾರವಾಡ 33 C – 22 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40%
15.ಗದಗ35 C – 23 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 30%
16.ಕಲ್ಬುರ್ಗಿ 39 C – 27 Cಬಿಸಿಲು, ಮೋಡ ಕವಿದ ವಾತಾವರಣ
17.ಹಾಸನ30 C – 20 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
18.ಹಾವೇರಿ 34 C – 23 Cಬಿಸಿಲು, ಮೋಡ ಕವಿದ ವಾತಾವರಣ
19.ಕೊಡಗು 27 C – 18 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 70%
20.ಕೋಲಾರ 33 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
21.ಕೊಪ್ಪಳ 36 C – 24 Cಬಿಸಿಲು, ಮೋಡ ಕವಿದ ವಾತಾವರಣ
22.ಮಂಡ್ಯ 33 C – 21 Cಬಿಸಿಲು, ಮೋಡ ಕವಿದ ವಾತಾವರಣ
23.ಮೈಸೂರು 32 C – 21 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 50%
24.ರಾಯಚೂರು 39 C – 26 Cಬಿಸಿಲು
25.ರಾಮನಗರ 31 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
26.ಶಿವಮೊಗ್ಗ 33 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
27.ತುಮಕೂರು 32 C – 21 Cಬಿಸಿಲು, ಮೋಡ ಕವಿದ ವಾತಾವರಣ
28.ಉಡುಪಿ 32 C – 26 Cಬಿಸಿಲು
29.ವಿಜಯನಗರ37 C – 25 C ಬಿಸಿಲು, ಮೋಡ ಕವಿದ ವಾತಾವರಣ
30.ಯಾದಗಿರಿ 39 C – 27 Cಬಿಸಿಲು, ಮೋಡ ಕವಿದ ವಾತಾವರಣ
WEATHER REPORT
Team Newsnap
Leave a Comment
Share
Published by
Team Newsnap

Recent Posts

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024

ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು

ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More

May 7, 2024

Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ

ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More

May 7, 2024

ಪ್ರಜ್ವಲ್‌ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್‌… Read More

May 7, 2024

ರಾಜ್ಯ ಸರ್ಕಾರವೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More

May 7, 2024

ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More

May 7, 2024