December 19, 2024

Newsnap Kannada

The World at your finger tips!

ashok jayaram

ಒಕ್ಕಲಿಗರ ಸಂಘದ ಮೊದಲ ಸುತ್ತಿನ ಫಲಿತಾಂಶ – ಅಶೋಕ್ ಜಯರಾಂಗೆ 1208 ಮತಗಳು

Spread the love

ಒಕ್ಕಲಿಗರ ಸಂಘದ ಚುನಾವಣೆಯಮಂಡ್ಯ ಫಲಿತಾಂಶ ಮೊದಲ ರೌಂಡ್ ಮುಕ್ತಾಯವಾಗಿದೆ

ಮಂಡ್ಯ ಬಾಲಕಿಯರ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಎಣಿಕೆ ಕಾರ್ಯವು
5 ಟೇಬಲ್ ಗಳಲ್ಲಿ ನಡೆಯುತ್ತಿದೆ

ಮೊದಲನೇ ರೌಂಡ್ ನಲ್ಲಿ ಅಶೋಕ್ ಜಯರಾಂ ಮುನ್ನಡೆ-

ಕ್ರ.ಸಂ 1.ಅಶೋಕ್ ಜಯರಾಂ -1208

ಕ್ರ.ಸಂ.4.ಮೂಡ್ಯ ಚಂದ್ರು -946

ಕ್ರ.ಸಂ.7.ನಲ್ಲಿಗೆರೆ ಬಾಲು-669

ಕ್ರ.ಸಂ.14.ರಾಘವೇಂದ್ರ- 825

Copyright © All rights reserved Newsnap | Newsever by AF themes.
error: Content is protected !!