January 8, 2025

Newsnap Kannada

The World at your finger tips!

vishnuvardhan

ಬೆಂಗಳೂರು ಮಾಗಡಿ ರಸ್ತೆಯಲ್ಲಿನ ವಿಷ್ಣು ಪ್ರತಿಮೆ ಧ್ವಂಸ : ಕಿಡಿಗೇಡಿಗಳ ಕೃತ್ಯ

Spread the love

ಸಾಹಸ ಸಿಂಹ ವಿಷ್ಣುಗೆ ತೆಲುಗು ನಟ ಮಾಡಿದ ಅಪಮಾನ ನೆನಪಿನಿಂದ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿಷ್ಣು ಅಭಿಮಾನಿಗಳ ಮನ ನೋಯಿಸುವ ಮತ್ತೊಂದು ಘಟನೆ ನಡೆದಿದೆ.

ಬೆಂಗಳೂರಿನ ಮಾಗಡಿರಸ್ತೆಯ ಟೋಲ್​ಗೇಟ್ ಬಳಿಯಿರುವ ಡಾ. ವಿಷ್ಣುವರ್ದನ್ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ವಿಕಾರ ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಎರಡನೇ ಭಾರೀ ಇಂಥ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಪ್ರತಿಮೆಯನ್ನೇ ಕಿತ್ತುಕೊಂಡು ಹೋಗಿದ್ದನ್ನು ಸ್ಮರಿಸಬಹುದು.

ಇನ್ನುಮೂರು – ನಾಲ್ಕು ದಿನದಲ್ಲಿ ವಿಷ್ಣು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೂ ಮುನ್ನವೇ ಪ್ರತಿಮೆ ವಿರೂಪ ಗೊಳಿಸಿರುವುದು ಅಭಿಮಾನಿಗಳಗೆ ನೋವು ತಂದಿದೆ.

Copyright © All rights reserved Newsnap | Newsever by AF themes.
error: Content is protected !!