December 26, 2024

Newsnap Kannada

The World at your finger tips!

kushalappa

ವಿಧಾನ ಪರಿಷತ್ ಚುನಾವಣೆ : ಕೊಡಗಿನಲ್ಲಿ ಬಿಜೆಪಿಗೆ ಗೆಲುವು – ಹಾಸನದಲ್ಲಿ ಜೆಡಿಎಸ್ ಮುನ್ನಡೆ

Spread the love

ವಿಧಾನ ಪರಿಷತ್ ನ ಮೊದಲ ಫಲಿತಾಂಶ ಹೊರ ಬಿದ್ದಿದೆ. ಕೊಡಗಿನಲ್ಲಿ ಬಿಜೆಪಿ ಅಭ್ಯಥಿ೯ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ

ಕೊಡಗಿನಲ್ಲಿ ಒಟ್ಟು 1324 ಮತಗಳು ಚಲಾವಣೆಯಾಗಿತ್ತು. ಬಿಜೆಪಿಯ ಸುಜಾ ಕುಶಾಲಪ್ಪ 705 ಹಾಗೂ ಮಜಿ ಸಚಿವ ಎ ಮಂಜು ಪುತ್ರ ಹಾಗೂ ಕಾಂಗ್ರೆಸ್ ಅಭ್ಯಥಿ೯ ಮಂಥರ್ ಗೌಡ 603 ಮತಗಳನ್ನು ಪಡೆದು102 ಮತಗಳಿಂದ ಪರಾಭವ ಗೊಂಡರು

ಬಿಜೆಪಿ ಕೊಡಗಿನಲ್ಲಿ ತನ್ನ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಿಜೆಪಿ ಕಾರ್ಯಕತ೯ರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಈ ನಡುವೆ ಹಾಸನದಲ್ಲಿ ಜೆಡಿಎಸ್ ನ ಅಭ್ಯಥಿ೯ ಸೂರಜ್ ರೇವಣ್ಣ ಮೊದಲ ಸುತ್ತಿನಲ್ಲೇ 300 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!