December 23, 2024

Newsnap Kannada

The World at your finger tips!

ukrena3

ರಷ್ಯಾ ತೈಲ ಆಮದಿಗೆ ಅಮೇರಿಕಾ ನಿಷೇಧ : ಬಿಗ್ ಶಾಕ್ ಕೊಟ್ಟ ಬೈಡನ್

Spread the love

ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ನಿಷೇಧ ಹೇರಿರುವ ಅಮೇರಿಕಾ ಬಿಗ್ ಶಾಕ್ ನೀಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದಿರುವ ಯುದ್ದ 13 ನೇ ದಿನ ಕಳೆದಿದೆ. ಈ ನಡುವೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತೈಲ ಆಮದಿಗೆ ನಿಷೇಧ ಹೇರಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಅಪ್ರಚೋದಿತ ದಾಳಿ ಅಸಮಥ೯ನೀಯವಾದದ್ದು. ಈ ಯುದ್ದಕ್ಕೆ ರಷ್ಯಾ ಹೊಣೆಗಾರರನ್ನಾಗಿ ಮಾಡಿ ತೈಲ ಆಮದಿಗೆ ಅಮೇರಿಕಾ ನಿಷೇಧ ಹೇರಿದೆ.

Copyright © All rights reserved Newsnap | Newsever by AF themes.
error: Content is protected !!