ಬೆಂಗಳೂರಿನಲ್ಲಿ ಕಬ್ಜ ಶೂಟಿಂಗ್ ವೇಳೆಯ ಪೈಟ್ ಮಾಡುವ ವೇಳೆ ನಟ ಉಪೇಂದ್ರ ಗೆ ಕಬ್ಬಿಣದ ರಾಡ್ ತಗುಲಿ, ತಲೆಗೆ ಪೆಟ್ಟಾಗಿರುವಂತ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನ ಮಿನರ್ವ ಮಿಲ್ ಬಳಿ ಸಿನಿಮಾದ ಸಾಹಸದ ಚಿತ್ರೀಕರಣ ನಡೆಯುತಿತ್ತು.
ನಟ ಉಪೇಂದ್ರ ಅವರಿಗೆ ರಾಡ್ ನಿಂದ ಹೊಡೆಯುವ ದೃಶ್ಯಾವಳಿ ಚಿತ್ರೀಕರಣ ಸಂದರ್ಭದಲ್ಲಿ, ರಾಡ್ ತಪ್ಪಿಸಿಕೊಳ್ಳೋದು ಮಿಸ್ ಆಗಿ, ಅವರ ತಲೆಗೆ ಪೆಟ್ಟು ಬಿದ್ದಿದೆ.
ಈ ಘಟನೆಯಲ್ಲಿ ಕೆಲ ಕಾಲ ಪೆಟ್ಟು ತಿಂದು ನೋವು ಸಹಿಸಿಕೊಂಡ ಉಪ್ಪಿ ಅಷ್ಟೇನು ನೋವಾಗಿಲ್ಲ ಎಂದು ಹೇಳಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡರು.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ