ಇಂದು ಭಾರತಕ್ಕೆ ಯುಕೆ ಪ್ರಧಾನಿ ಬೋರಿಸ್ ಭೇಟಿ – ಪ್ರವಾಸದ ವಿವರ ಹೀಗಿದೆ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ (ಏಪ್ರಿಲ್ 21) ದಂದು ಗುಜರಾತ್‌ಗೆ ಭೇಟಿ ನೀಡುವುದರ ಮೂಲಕ ಭಾರತ ಭೇಟಿ ಆರಂಭಿಸಲಿದ್ದಾರೆ. ನಂತರ ಜಾನ್ಸನ್ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.ಮುಕ್ತ ವ್ಯಾಪಾರ, ಇಂಧನ ಕ್ಷೇತ್ರ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ನಿರ್ಧಾರದ ಬಗ್ಗೆ UK ಪ್ರಧಾನಿ ಈ ಭೇಟಿ ಮಹತ್ವದ್ದಾಗಿದೆ. UK ಪಿಎಂ ಜಾನ್ಸನ್ ಗುರುವಾರ ತಮ್ಮ ಇಡೀ ದಿನವನ್ನು ಗುಜರಾತ್‌ನಲ್ಲಿ ಕಳೆಯಲಿದ್ದಾರೆ ರಾತ್ರಿ ಊಟದ ನಂತರ ಅವರು ದೆಹಲಿಗೆ ತೆರಳಲಿದ್ದಾರೆ. ಈ ಹಿಂದೆ … Continue reading ಇಂದು ಭಾರತಕ್ಕೆ ಯುಕೆ ಪ್ರಧಾನಿ ಬೋರಿಸ್ ಭೇಟಿ – ಪ್ರವಾಸದ ವಿವರ ಹೀಗಿದೆ