ಶಾಲಾ ಕಾಲೇಜುಗಳ ಆರಂಭಿಲು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನರ್ ಪ್ರಸ್ತಾವಿತ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಅಕ್ಟೋಬರ್ 31 ರ ಒಳಗೆ ಪ್ರಥಮ ವರ್ಷದ ಪದವಿ ,ಸ್ನಾತಕೋತ್ತರ ಪದವಿ ತರಗತಿಗಳ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ನವೆಂಬರ್ 1 ಕಾಲೇಜುಗಳು ಪ್ರಾರಂಭವಾಗಲಿದೆ. ಮೊದಲನೇ ಸೆಮಿಸ್ಟರ್ ಪರೀಕ್ಷೆ ಮಾರ್ಚ್ 8ರಿಂದ 28, ಹಾಗೆ ಎರಡನೇ ಸೆಮಿಸ್ಟರ್ ಏಪ್ರಿಲ್ 5 ಆರಂಭವಾಗಲಿದೆ. ಆಗಸ್ಟ್ ನ 30 ಕ್ಕೆ ಮೊದಲ ಕೋರ್ಸ್ ಮುಗಿಯುತ್ತದೆ.
ಕೋವಿಡ್ ನ ಕಾರಣದಿಂದ ಜನರಿಗೆ ಹಣಕಾಸಿನ ತೊಂದರೆ ಇರುವುದರಿಂದ ವಿದ್ಯಾರ್ಥಿಗಳ ಆಡ್ಮಿಷನ್ ರದ್ದು ಮಾಡಿದರೆ ಅಥವಾ ಬೇರೆ ಕಾಲೇಜು ಪ್ರವೇಶ ಪಡೆದರೆ,ಕಟ್ಟಿರುವ ಪೂರ್ಣಶುಲ್ಕವನ್ನು ಹಿಂತಿರುಗಿಸಬೇಕು. ನವೆಂಬರ್ 30ರವರೆಗೆ ಎಂದು ಮಾರ್ಗಸೂಚಿ ತಿಳಿಸಿದೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ