ಕಾಶ್ಮೀರದ ಪುಲ್ವಾನದಲ್ಲಿ ಉಗ್ರ ದಾಳಿ ನಡೆದು ಇಂದಿಗೆ ಎರಡು ವರ್ಷ ವಾಯಿತು. 2019 ಫೆ. 14 ರಂದು 40 ಮಂದಿ ಸಿಆರ್ ಪಿಎಫ್ ಯೋಧರಿದ್ದ ವಾಹನಕ್ಕೆ ಉಗ್ರನೊಬ್ಬ ಮಾರುತಿ ವ್ಯಾನ್ ನಲ್ಲಿ ಸ್ಫೋಟಕಗಳನ್ನು ತಂದು ಢಿಕ್ಕಿ ಹೊಡೆಸಿದ ಪರಿಣಾಮ 40 ಮಂದಿ ಹುತಾತ್ಮರಾದರು.
ಆ ದಿನ ಜಮ್ಮು ಪ್ರದೇಶದಿಂದ 78 ಸೇನಾ ವಾಹನದಲ್ಲಿ 2500 ಸಿಆರ್ ಪಿಎಫ್ ಯೋಧರು ಪುಲ್ವಾನ ಮೂಲಕ ಕಾಶ್ಮೀರ ದತ್ತ ಹೊರಟಾಗ ಈ ದುರ್ಘಟನೆ ನಡೆದಿತ್ತು.
ಋ ಘಟನೆ ನಡೆದು ಇಂದಿಗೆ ಎರಡು ವರ್ಷಗಳು ಸಂದಿವೆ. ಹುತಾತ್ಮ ಯೋಧರನ್ನು ದೇಶದ ಜನ ಸ್ಮರಿಸುತ್ತಾರೆ.
ಪುಲ್ವಾಮ ದಾಳಿಯ ಘಟನೆಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಗುರು ಎಂಬುವವರು ಕೂಡ ಹುತಾತ್ಮರಾಗಿದ್ದನ್ನು ಸ್ಮರಿಸಬಹುದು.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ