February 22, 2026

Newsnap Kannada

The World at your finger tips!

anya komu

ಅನ್ಯ ಕೋಮಿನ ಯುವಕರ ಜೊತೆ ಇಬ್ಬರು ಯುವತಿಯರು ಮೈಮರೆತ ವಿಡಿಯೋ ವೈರಲ್ – ಐವರು ವಶಕ್ಕೆ

Spread the love

ಅನ್ಯಕೋಮಿನ ಮೂವರು ಯುವಕರು, ಇಬ್ಬರು ಜೊತೆ ಅರೆ ನಗ್ನ ಸ್ಥಿತಿಯಲ್ಲಿ ಮೈ ಮರೆತ ವಿಡಿಯೋ ವೈರಲ್ ಆಗಿದೆ

ಈ ಘಟನೆ ಮಂಗಳೂರು ಹೊರ ವಲಯದ ಎಕ್ಕಾರು ಸಮೀಪದ ಕಲ್ಲಿನ ಕೋರೆಯ ಬಳಿಯಲ್ಲಿ ಜರುಗಿದೆ.

ಇಬ್ಬರು ಯುವತಿಯರು ಅನ್ಯಕೋಮಿನ ಮೂವರು ಯುವಕರ ಜೊತೆಗೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವ ಈ ಐವರನ್ನೂ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಯುವತಿಯರು ಹಾಗೂ ಮೂವರು ಯುವಕರು ಕಲ್ಲಿನ ಕೋರೆಯ ಬಳಿಯಲ್ಲಿ ಚಕ್ಕಂದವಾಡುತ್ತಿದ್ದಾರೆ ಅನ್ನೋ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ರಾಮಸೇನಾ ಶಿವಾಜಿ ಘಟಕದ ಕಾರ್ಯಕರ್ತರು ಯುವಕ ಯುವತಿಯನ್ನು ಬಜಪೆ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವರು ಯುವಕರು ಕೂಡ ಮಂಗಳೂರಿನವರು. ಆ ಇಬ್ಬರು ಯುವತಿಯರು ಬೆಂಗಳೂರು ಮೂಲದವರು ಎಂದು ಗೊತ್ತಾಗಿದೆ.

ಈ ಕುರಿತ ಸಮಗ್ರ ವಿಚಾರಣೆಯನ್ನು ಪೋಲಿಸರು ನಡೆಸುತ್ತಿದ್ದಾರೆ.

error: Content is protected !!