ಅಮೆರಿಕದಲ್ಲಿ ಈ ಬಾರಿ ನಡೆಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಚುನಾವಣೆಯಲ್ಲಿ ಅಮೆರಿಕದವರಂತೆ ಭಾರತೀಯರು ಮುಖ್ಯರಾಗಿದ್ದಾರೆ.ಅಮೆರಿಕದ ಮತದಾರರಲ್ಲಿ ಶೇ. 2.32ಕೋಟಿ ವಲಸೆಗಾರರಿದ್ದಾರೆ. ಶೇ 13 ಭಾರತೀಯರಾಗಿದ್ದಾರೆ. ಹಿಂದಿಗಿಂತಲೂ ಈಗ ಭಾರತೀಯರಿಗೆ ಹೆಚ್ಚು ಅವರಿಗೆ ಪೌರತ್ವವನ್ನು ನೀಡಲಾಗಿದೆ. ಶೇ 90 ರಷ್ಟು ಭಾರತೀಯರು ಮತ ಚಲಾಯಿಸುತ್ತಿದ್ದಾರೆ. ಹೀಗಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಟಿಕ್ ಮಾಜಿ ಉಪಾಧ್ಯಕ್ಷ ಜೊಯ್ ಬಿಡನ್ ರವರು ಮೋದಿಯನ್ನು ಸೆಳೆಯುವ ತಂತ್ರ ಮಾಡಿದ್ದಾರೆ.
ರಿಪಬ್ಲಿಕನ್ ಪಕ್ಷ ಮತ್ತು ಅಧ್ಯಕ್ಷೀಯ ಅಭ್ಯರ್ಥಿಗಳು ಚುನಾವಣೆಯಲ್ಲಿ ವಿರುದ್ಧ ಹೋರಾಟ ನಡೆಯಲಿದೆ. ಭಾರತೀಯ ವಲಸೆಗಾರರು ಡೆಮೊಕ್ರಟಿಕ್ ಅಭ್ಯರ್ಥಿಗಳ ಪರ ಒಲವು ಇದೆ.
2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನೇಕ ಭಾರತೀಯರಿಗೆ ಪೌರತ್ವ ನೀಡಿ, ಅವರನ್ನು ಸೆಳೆದುಕೊಂಡಿದ್ದರು.
ಅಧಿಕಾರದ ಚಾಕ್ಷಣತನದಿಂದ ಮೋದಿ ಮತ್ತು ಟ್ರಂಪ್ ಇಬ್ಬರು ತಮ್ಮಲ್ಲೇ ಅಧಿಕಾರಿವನ್ನು ಹಿಡಿದಿಟ್ಟುಕೊಂಡಿದ್ದಾರೆ. ಭಾರತೀಯ ವಲಸೆಗಾರರು 2006ರಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ರವರೆಗೆ ಶೇ 77 ರಷ್ಟು, ಟ್ರಂಪ್ ಅವರಿಗೆ ಶೇ 16 ರಷ್ಟು ಬೆಂಬಲಿಸಿದ್ದಾರೆ.
2019ರಲ್ಲಿ ನಡೆದ ಹೂಸ್ಟನ್ ನಲ್ಲಿ 50,000 ಅನಿವಾಸಿ ಭಾರತೀಯರು ಸೇರಿದ್ದರು. ಇಲ್ಲಿ ಮೋದಿಯವರ ರಾಜಕೀಯ ಚಾತುರ್ಯತೆ ತಿಳಿಯುತ್ತದೆ. ಅಲ್ಲಿಂದ ಮೋದಿಯ ಸಾರ್ವಜನಿಕ ಒಡನಾಟ, ಹಾಗೆಯೇ ಅಹಮದಾಬಾದ್ ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಸಮಾವೇಶದಲ್ಲಿ ಟ್ರಂಪ್ ಹೇಳಿದ ಮಾತು ಕಠಿಣವಾಗಿತ್ತು. ಆದರು ಮೋದಿಯ ರಾಜಕೀಯ ಸ್ನೇಹವನ್ನು ಮಾಡಿದ್ದಾರೆ. ಈ ಎರಡೂ ಸಮಾವೇಶಗಳು ಬಲಾಢ್ಯವಾದ ದೇಶಗಳ ಶಕ್ತಿಯನ್ನು ಹೊಡೆದರೆ, 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಟ್ರಂಪ್ ಯೋಜನೆ ಪರೋಕ್ಷವಾಗಿ ಯಶಸ್ವಿಯಾಗಿದೆ.
ಮತ್ತೆ ಟ್ರಂಪ್ ಗೆದ್ದರೆ ಭಾರತಕ್ಕೇನು ಪ್ರಯೋಜನ?
ಎಚ್-1 ಬಿ ವೀಸಾ ಮೇಲೆ ಟ್ರಂಪ್ ಪ್ರತಿಕ್ರಿಯೆ ನೋಡಿದೆ. ಭಾರತದಲ್ಲಿ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಾನಮಾನ ನೀಡಲು ಆರ್ಟಿಕಲ್ 370ನ್ನು ತೆಗೆದಾಗ ಟ್ರಂಪ್ ಸರ್ಕಾರ ಸುಮ್ಮನಿತ್ತು. ಚೀನಾದ ಪ್ರಭಾವವನ್ನು ಕಡಿಮೆ ಮಾಡಲು ಬಿಡನ್ ಸಹಾಯ ಸಿಗಬಹುದು. ಆದರೂ ಭಾರತಕ್ಕೆ ನೆರವಾಗುವ ಸರ್ಕಾರ ಅಮೇರಿಕದಲ್ಲಿ ಅಧಿಕಾರಕ್ಕೆ ಬರುವುದು ಉತ್ತಮ.
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು