December 25, 2024

Newsnap Kannada

The World at your finger tips!

rain

ಬೆಂಗಳೂರಿನಲ್ಲಿ ವರುಣ ಅವಾಂತರ : BMTC ಬಸ್ ಮೇಲೆ ಬಿದ್ದ ಬೃಹತ್​ ಮರ

Spread the love

ಇದನ್ನು ಓದಿ : ರಾಜ್ಯದ ಹವಾಮಾನ ವರದಿ (Weather Report) : 06-052022

ಬೆಂಗಳೂರಿನ ಹಲವೆಡೆ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಗಾಳಿ ಮಳೆಯ ಹೊಡೆತಕ್ಕೆ ಬೃಹತ್​ ಮರವೊಂದು BMTC ಬಸ್ ಮೇಲೆ ಬಿದ್ದಿರುವ ಘಟನೆ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಬಳಿ ನಡೆದಿದೆ.

ಇದನ್ನು ಓದಿ : ಮಂಡ್ಯದಲ್ಲಿ ಬಿಜೆಪಿ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ತೀರ್ಮಾನ

WhatsApp Image 2022 05 06 at 8.29.22 PM

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬಿಬಿಎಂಪಿ ಪಾಲಿಕೆ ಸಿಬ್ಬಂದಿ ದೌಡಾಯಿಸಿ ಮರದ ಕೊಂಬೆಗಳನ್ನು ತೆರವುಗೊಳಿಸಿದ್ದಾರೆ.

ಇದನ್ನು ಓದಿ : 15 ಸಾವಿರ ರು ಲಂಚ ಸ್ವಿಕಾರ : ACB ಯಿಂದ ಮಂಡ್ಯ ಜಿಲ್ಲಾ ಪರಿಸರ ಅಧಿಕಾರಿ ಹೇಮಲತಾ ಬಂಧನ

WhatsApp Image 2022 05 06 at 8.28.31 PM

ಕಳೆದ ಒಂದು ವಾರದಿಂದ ಸತತವಾಗಿ ಮಳೆ ಬಿದ್ದ ಪರಿಣಾಮ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಹಲವಾರು ಮರಗಳು ಧರೆಗುರುಳಿವೆ.

Copyright © All rights reserved Newsnap | Newsever by AF themes.
error: Content is protected !!