ಬೆಂಗಳೂರು : ಡಾ.ಅಜಯ್ ನಾಗಭೂಷಣ್, ಕಾಯ೯ದಶಿ೯- ಪಶುಸಂಗೋಪನಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಯ೯ದಶಿ೯ ಹುದ್ದೆ ಹೆಚ್ಚುವರಿ ಹೊಣೆ.
- ತುಳಸಿ ಮದ್ದಿನೇನಿ- ಕಾಯ೯ದಶಿ೯, ಡಿಪಿಎಆರ್,
- ಎಂ.ಎಸ್.ಅಚ೯ನಾ- ಮುಖ್ಯ ಸಂಪಾದಕಿ, ಕನಾ೯ಟಕ ಗೆಜೆಟಿಯರ್ ಇಲಾಖೆ,
- ಪ್ರಿಯಾಂಗ- ವ್ಯವಸ್ಥಾಪಕ ನಿದೇ೯ಶಕಿ, ಈಶಾನ್ಯ ಕನಾ೯ಟಕ ಸಾರಿಗೆ ಸಂಸ್ಥೆ,
- ಎಸ್.ಭರತ್- ಮುಖ್ಯ ಕಾಯ೯ ನಿವ೯ಹಣಾಧಿಕಾರಿ, ಗದಗ ಜಿಲ್ಲಾ ಪಂಚಾಯಿತಿ.
More Stories
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
ಏಕಾದಶಿ ಉಪವಾಸದ ಬಗ್ಗೆ ವೈಜ್ಞಾನಿಕ ಚಿಂತನೆ ಏನು ಹೇಳುತ್ತದೆ?