ಬೆಂಗಳೂರು :ರಾಜ್ಯ ಸರ್ಕಾರ ಎಂಟು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಿದೆ.
ಇದನ್ನು ಓದಿ –ಕೆ ಆರ್ ಎಸ್ ಗೆ 102 ಅಡಿ:11 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿಗೆ ಭರ್ತಿಗೆ 3ಅಡಿ ಬಾಕಿ
ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ವಿವರ :
- ಡಾ. ಅರವಿಂದ ಮೆನನ್ ರಾಜೇಂದ್ರನ್- ವಿಶೇಷ ಆಯುಕ್ತ, ಆಡಳಿತ, ಬಿಬಿಎಂಪಿ, ಬೆಂಗಳೂರು
- ಅರ್ಚನಾ ಎಂ.ಎಸ್- ನಿರ್ದೇಶಕರು, ಸೆಕ್ಯೂರಿಟಿ ಅಂಡ್ ವಿಜಿಲೆನ್ಸ್, ಬಿಎಂಟಿಸಿ, ಬೆಂಗಳೂರು.
- ಯಶವಂತ್ ವಿ ಗುರುಕಾರ್-ಜಿಲ್ಲಾಧಿಕಾರಿ, ರಾಮನಗರ
- ಮೋನಾ ರೋಟ್-ಸಿಇಒ, ಜಿಪಂ, ಚಾಮರಾಜನಗರ.
- ಆನಂದ ಪ್ರಕಾಶ್ ಮೀನಾ-ಸಿಇಒ, ಜಿಪಂ, ಕೊಡಗು.
- ಡಾ. ಹರೀಶ್‌ಕುಮಾರ್- ವಿಶೇಷ ಆಯುಕ್ತ, ತ್ಯಾಜ್ಯ ನಿರ್ವಹಣೆ, ಬಿಬಿಎಂಪಿ, ಬೆಂಗಳೂರು (ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿ. ಹೆಚ್ಚುವರಿ ಹೊಣೆ)
- ಮೊಹಮ್ಮದ್ ಇಕ್ರಾಮುಲ್ಲಾ ಷರೀಪ್- ಉಪ ಕಾರ್ಯದರ್ಶಿ, ಆಯವ್ಯಯ ಮತ್ತು ಸಂಪನ್ಮೂಲ, ಹಣಕಾಸು ಇಲಾಖೆ, ಬೆಂಗಳೂರು
- ವರ್ನಿತ್ ನೇಗಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಬೆಂಗಳೂರು.
More Stories
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ