Skip to content
ಬೆಂಗಳೂರು: ರಾಜ್ಯ ಸರ್ಕಾರ ಒಟ್ಟು 25 ಐಪಿಎಸ್ ( IPS ) ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ :
- ಲಾಭುರಾಮ್ – ಐಜಿಪಿ-ಕೇಂದ್ರ ವಲಯ, ಬೆಂಗಳೂರು
- ಡಾ. ಬಿ.ಆರ್. ರವಿಕಾಂತೇಗೌಡ – ಐಜಿಪಿ, ಹೆಡ್ ಕ್ವಾಟರ್ಸ್ -01
- ಡಾ. ಕೆ. ತ್ಯಾಗರಾಜನ್ – ಐಜಿಪಿ, ಆಂತರಿಕ ಭದ್ರತಾ ವಿಭಾಗ (ಐಎಸ್ಡಿ)
- ಎನ್. ಶಶಿಕುಮಾರ್ – ಕಮಿಷನರ್, ಹುಬ್ಬಳ್ಳಿ ಧಾರವಾಢ
- ಬಿ. ರಮೇಶ್ – ಡಿಐಜಿ-ಪೂರ್ವ ವಲಯ, ದಾವಣಗೆರೆ
- ಸೀಮಾ ಲಾಟ್ಕರ್ -ಕಮಿಷನರ್, ಮೈಸೂರು ನಗರ
- ರೇಣುಕಾ ಕೆ.ಸುಕುಮಾರ್ – ಎಐಜಿಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
- ಸಿ.ಕೆ.ಬಾಬಾ – ಎಸ್ಪಿ, ಬೆಂಗಳೂರು ಗ್ರಾಮಾಂತರ
- ಎನ್. ವಿಷ್ಣುವರ್ಧನ – ಎಸ್ಪಿ, ಮೈಸೂರು ಜಿಲ್ಲೆ
- ಸುಮನ್.ಡಿ.ಪನೇಕರ್ -ಎಸ್ಪಿ, ಬಿಎಂಟಿಎಫ್, ಬೆಂಗಳೂರು
- ಸಿ.ಬಿ. ರಿಷ್ಯಂತ್ – ಎಸ್ಪಿ- ವೈರ್ಲೆಸ್, ಬೆಂಗಳೂರು
- ಚನ್ನಬಸವಣ್ಣ ಲಂಗೋಟಿ – ಎಐಜಿಪಿ, ಆಡಳಿತ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
- ನಾರಾಯಣ್. ಎಂ -ಎಸ್ಪಿ, ಉತ್ತರ ಕನ್ನಡ ಜಿಲ್ಲೆ
- ಸಾರಾ ಫಾತೀಮಾ – ಡಿಸಿಪಿ, ಈಶಾನ್ಯ ವಿಭಾಗ
- ಅರುಣಾಂಗ್ಷು ಗಿರಿ – ಎಸ್ಪಿ, ಸಿಐಡಿ, ಬೆಂಗಳೂರು
- ನಾಗೇಶ್ ಡಿ.ಎಲ್ – ಡಿಸಿಪಿ, ಸಿಎಆರ್ಎಚ್, ಪ್ರಧಾನ ಕಚೇರಿ, ಬೆಂಗಳೂರು
- ಪದ್ಮಿನಿ ಸಾಹೋ – ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು
- ಪ್ರದೀಪ್ ಗುಟ್ಟಿ- ಎಸ್ಪಿ, ಬೀದರ್ ಜಿಲ್ಲೆ
- ಯತೀಶ್ ಎನ್ – ಎಸ್ಪಿ, ದಕ್ಷಿಣ ಕನ್ನಡ ಜಿಲ್ಲೆ
- ಮಲ್ಲಿಕಾರ್ಜುನ್ ಬಾಲದಂಡಿ – ಎಸ್ಪಿ, ಮಂಡ್ಯ ಜಿಲ್ಲೆ
- ಶೋಭಾ ರಾಣಿ ವಿ.ಜೆ – ಎಸ್ಪಿ, ಬಳ್ಳಾರಿ ಜಿಲ್ಲೆ
- ಕವಿತಾ ಬಿ.ಟಿ.- ಎಸ್ಪಿ, ಚಾಮರಾಜನಗರ ಜಿಲ್ಲೆ
- ನಿಖಿಲ್ .ಬಿ – ಎಸ್ಪಿ, ಕೋಲಾರ ಜಿಲ್ಲೆ
- ಕುಶಾಲ್ ಚುಕ್ಸಿಯಾ – ಎಸ್ಪಿ, ಚಿಕ್ಕಬಳ್ಳಾಪುರ ಜಿಲ್ಲೆ
- ಮಹಾನಿಂಗ ನಂದಾಗಾನ್ವಿ – ಡಿಸಿಪಿ, ಹುಬ್ಬಳ್ಳಿ-ಧಾರವಾಡ
error: Content is protected !!
More Stories
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
ನಟ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರ ಪಟ್ಟಿ ಇಲ್ಲಿದೆ