ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ . 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸೂಪರ್ ಕಾಪ್ ಎನ್ನಿಸಿಕೊಂಡಿರುವ ರವಿ. ಡಿ. ಚನ್ನಣ್ಣನವರ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿಯಿಂದ ಬೆಂಗಳೂರು ನಗರ ಸಿಐಡಿ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯಾದ ಅಧಿಕಾರಿಗಳ ವಿವರ :
- ರವಿ ಡಿ ಚನ್ನಣ್ಣನವರ್- ಸಿಐಡಿ ಎಸ್ಪಿ, ಬೆಂಗಳೂರು
- ಆರ್ ಚೇತನ್- ಎಸ್ಪಿ, ಮೈಸೂರು ಜಿಲ್ಲೆ
- ಕಾರ್ತಿಕ್ ರೆಡ್ಡಿ- ಎಸ್ಪಿ, ವೈರ್ಲೆಸ್, ಬೆಂಗಳೂರು
- ರಾಹುಲ್ ಕುಮಾರ್ ಶಹಾಪುರ್ವಾದ್- ಎಸ್ಪಿ, ತುಮಕೂರು ಜಿಲ್ಲೆ
- ಹನುಮಂತರಾಯ- ಎಸ್ಪಿ, ಹಾವೇರಿ ಜಿಲ್ಲೆ
- ಎ.ಎನ್ ಪ್ರಕಾಶ್ ಗೌಡ- ಎಸ್ಪಿ, ಐಎಸ್ಡಿ, ಬೆಂಗಳೂರು
- ಕೆ.ಜಿ ದೇವರಾಜ್- ಎಸ್ಪಿ, ಸಿಐಡಿ, ಬೆಂಗಳೂರು
- ಸಿ.ಬಿ ರಿಷ್ಯಂತ್- ಎಸ್ಪಿ, ದಾವಣಗೆರೆ ಜಿಲ್ಲೆ
- ಕಿಶೋರ್ ಬಾಬು- ಎಸ್ಪಿ, ಕೋಲಾರ ಜಿಲ್ಲೆ
- ವಂಶಿಕೃಷ್ಣ- ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಪ್ರದೀಪ್ ಗುಂಠಿ- ಡಿಸಿಪಿ, ಲಾ & ಆರ್ಡರ್, ಮೈಸೂರು
- ಅಡ್ಡೂರು ಶ್ರೀನಿವಾಸುಲು- ಡಿಸಿಪಿ, ಲಾ & ಆರ್ಡರ್, ಕಲಬುರಗಿ ಜಿಲ್ಲೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ