March 13, 2026

Newsnap Kannada

The World at your finger tips!

transfer , DYSP , state

34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ಕೆ ಆರ್ ಎಸ್ ನಲ್ಲಿ ದುರಂತ : ನಾಲ್ವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ

Spread the love

ನಾಲ್ವರು ಮಕ್ಕಳೂ ಸೇರಿದಂತೆ ಐವರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಎಸ್ ಗ್ರಾಮದ ಬಜಾರ್ ಲೈನ್ ನಲ್ಲಿ ಕಳೆದ ರಾತ್ರಿ ಜರುಗಿದೆ

ಲಕ್ಷ್ಮಿ( ‍26). ರಾಜ್ (17 )
ಕೋಮಲ್ (7) ಗೋವಿಂದ( 8) ಹಾಗೂ ಕುನಾಲ್( 4) ಒಂದೇ ಕುಟುಂಬದ ಐವರು ಹತ್ಯೆಯಾದವರು

ಗಂಡ ಒಬ್ಬ ವ್ಯಾಪಾರಿಯಾಗಿದ್ದಾನೆ. ಹಳ್ಳಿಗಳ ಮೇಲೆ ವ್ಯಾಪಾರಕ್ಕೆ ಹೋದಾಗ ಈ ಘಟನೆ ಜರುಗಿದೆ. ಆದರೆ ಕಳೆದ ರಾತ್ರಿ ದುಷ್ಕಮಿ೯ಗಳು ಈ ಐವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ

ಜಿಲ್ಲಾ ಎಸ್ಪಿ ಯತೀಶ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.

error: Content is protected !!