February 21, 2026

Newsnap Kannada

The World at your finger tips!

covid , warning , raise

ಕರ್ನಾಟಕದಲ್ಲಿ ಭಾನುವಾರ 1,875 ಕೊರೊನಾ ಪಾಸಿಟಿವ್ ಪ್ರಕರಣ: 25 ಮಂದಿ ಸಾವು

Spread the love

ಕರ್ನಾಟಕದಲ್ಲಿ ಭಾನುವಾರ 1,875 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 25 ಸಾವನ್ನಪ್ಪಿದ್ದಾರೆ.‌

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,06,999 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,502
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,46,244
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 24,144 ಕ್ಕೆ ಏರಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 25
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,587

ಜಿಲ್ಲಾವಾರು ವಿವರ:

ಬಾಗಲಕೋಟೆ 00
ಬಳ್ಳಾರಿ 13
ಬೆಳಗಾವಿ 39
ಬೆಂಗಳೂರು ಗ್ರಾಮಾಂತರ 37
ಬೆಂಗಳೂರು ನಗರ 409
ಬೀದರ್ 01
ಚಾಮರಾಜನಗರ 33
ಚಿಕ್ಕಬಳ್ಳಾಪುರ 23
ಚಿಕ್ಕಮಗಳೂರು 65
ಚಿತ್ರದುರ್ಗ 32
ದಕ್ಷಿಣಕನ್ನಡ 410
ದಾವಣಗೆರೆ 17
ಧಾರವಾಡ 23
ಗದಗ 12
ಹಾಸನ 108
ಹಾವೇರಿ 02
ಕಲಬುರಗಿ 09
ಕೊಡಗು 83
ಕೋಲಾರ 35
ಕೊಪ್ಪಳ 01
ಮಂಡ್ಯ 42
ಮೈಸೂರು 146
ರಾಯಚೂರು 01
ರಾಮನಗರ 07
ಶಿವಮೊಗ್ಗ 65
ತುಮಕೂರು 52
ಉಡುಪಿ 162
ಉತ್ತರಕನ್ನಡ 46
ವಿಜಯಪುರ 01
ಯಾದಗಿರಿ 01

error: Content is protected !!