December 21, 2024

Newsnap Kannada

The World at your finger tips!

solar eclipse

ಇಂದು ವರ್ಷದ ಮೊದಲ ಸೂರ್ಯಗ್ರಹಣ

Spread the love

ಈ ವರ್ಷದ ಮೊದಲ ಸಂಪೂರ್ಣ ಸೂರ್ಯ ಗ್ರಹಣ ಇಂದು ಘಟಿಸಲಿದ್ದು ,ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ.

ಉತ್ತರ ಅಮೆರಿಕದಲ್ಲಿ ( North America ) ಮಾತ್ರ ಗೋಚರಿಸಲಿದ್ದು, ಬರಿಗಣ್ಣಿನಿಂದ ನೋಡಬಾರದು ಎಂದು ನಾಸಾ ( NASA ) ಸೂಚಿಸಿದೆ.

ಭಾರತೀಯ ಕಾಲ ಮಾನದ ಪ್ರಕಾರ ( IST ) ಇಂದು ರಾತ್ರಿ 9 ಗಂಟೆ 12 ನಿಮಿಷಕ್ಕೆ ಸೂರ್ಯ ಗ್ರಹಣ ಆರಂಭವಾಗಿ ತಡರಾತ್ರಿ 2.22ಕ್ಕೆ ಗ್ರಹಣ ಬಿಡಲಿದೆ.ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

ಇಂದು ಭಾರತದಲ್ಲಿ ಅಮಾವಾಸ್ಯೆ ಇದ್ದು, ಮಂಗಳವಾರ ಹೊಸ ಸಂವತ್ಸರ ಆರಂಭವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!