ನಿಮ್ಮ ಮಗುವಿನ ಏಕಾಗ್ರತೆಯನ್ನು ಚಮತ್ಕರಿಸುವ tips

ಮನೆಯೇ ಮೊದಲ ಪಾಠಶಾಲೆ,ತಾಯಿ ತಾನೇ ಮೊದಲ ಗುರು,ಮಕ್ಕಳಿಗೆ ಏಕಾಗ್ರತೆಯ ಪಾಠ ಮನೆಯಿಂದಲೇ ಆರಂಭವಾಗುವುದು. ಮಗುವಿಗೆ ಏಕಾಗ್ರತೆಯನ್ನು ಕಲಿಸುವುದೂ ಕೂಡ ಪೋಷಕರಿಗೆ ಸವಾಲಿನ ಸಂಗತಿ. ಏಕಾಗ್ರತೆ ಕಲಿಕೆಗೆ ಪೂರಕವಾಗುತ್ತದೆ ಮತ್ತು ಏಕಾಗ್ರತೆ ತಂದು ಕೊಳ್ಳುವುದು ಕೂಡ ಸುಲಭದ ಮಾತಲ್ಲ. ಮುಗ್ಧ ಮುದ್ದಾದ ಮಕ್ಕಳು ಅವರ ಪ್ರಪಂಚವೇ ನಾವು, ಅಮ್ಮ ಹೇಳಿದ್ದೇ ಪರಮ ಸತ್ಯ, ಸಾಗುತ್ತಾ ಬೇಕಿದೆ ಅಪ್ಪನ ಸಾರಥ್ಯ, ನಮ್ಮ ಮೇಲಿದೆ ಅವರ ಅವಲಂಬನೆ, ಎಳೆಯ ಜೀವಗಳ ಸ್ವಚ್ಛ ಪೋಷಣೆ, ನಮ್ಮ ಹೊಣೆ. ನಿಮ್ಮ ಮಗುವನ್ನು ಕೇಂದ್ರೀಕರಿಸಲು ಒತ್ತಾಯಿಸಬೇಡಿ. … Continue reading ನಿಮ್ಮ ಮಗುವಿನ ಏಕಾಗ್ರತೆಯನ್ನು ಚಮತ್ಕರಿಸುವ tips