December 19, 2024

Newsnap Kannada

The World at your finger tips!

fighter

IAF ಘನತೆಗೆ ಧಕ್ಕೆ – ಹೃತಿಕ್ ರೋಷನ್, ದೀಪಿಕಾ ಪಡುಕೋಣೆಗೆ ನೋಟಿಸ್

Spread the love

ನವದೆಹಲಿ: ಬಾಲಿವುಡ್ ನ ಫೈಟರ್ ಸಿನಿಮಾ ಕಾನೂನು ತೊಂದರೆಗೆ ಸಿಲುಕಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಾಯಕರಾಗಿ ನಟಿಸಿರುವ ಚಿತ್ರದಲ್ಲಿ ಚುಂಬನದ ದೃಶ್ಯಕ್ಕಾಗಿ ಲೀಗಲ್ ನೋಟಿಸ್ ನೀಡಲಾಗಿದೆ.

ಇಬ್ಬರು ನಾಯಕ ನಟರ ನಡುವಿನ ಚುಂಬನದ ದೃಶ್ಯ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಡೆಯುತ್ತದೆ. ಏರ್ ಫೋರ್ಸ್ ಸಮವಸ್ತ್ರದಲ್ಲಿ ನಡೆದಿದೆ ಮತ್ತು ಅದು ಭಾರತೀಯ ವಾಯುಪಡೆಯ ಅಧಿಕಾರಿಗೆ ಸರಿ ಹೋಗಲಿಲ್ಲ ಮತ್ತು ಅವರು ಚಿತ್ರದ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಇದನ್ನು ಓದಿ –ಇಂದಿರಾ ಫೋಟೊ ಮೂಲಕ , ಬಿಜೆಪಿ ಸಂಸದರು ಗಂಡಸರಲ್ಲ ಎಂಬ ಹೇಳಿಕೆಗೆ ವಿಜಯೇಂದ್ರ ಉತ್ತರ

ಅದೇ ಮೂಲದ ಪ್ರಕಾರ, ಭಾರತೀಯ ವಾಯುಪಡೆಯ ಗಣ್ಯರ ತಂಡದ ಭಾಗವಾಗಿರುವ ಎರಡು ಪ್ರಮುಖ ಪಾತ್ರಗಳ ನಡುವಿನ ಚುಂಬನದ ದೃಶ್ಯನಿಂದಾಗಿ ಸೇನೆಯ ಶೌರ್ಯ ಮತ್ತು ಅದರ ಸಮವಸ್ತ್ರವನ್ನು ಅವಮಾನಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!