January 11, 2025

Newsnap Kannada

The World at your finger tips!

ad1fa5f9 b5fe 4677 ab6a 5c285bdd6d71

ಈ ಕಿಲಾಡಿ ನಟಿ ತನ್ನ ಬತ್೯ಡೇ ಗೆ ನಗ್ನ ಫೋಟೋ ಪೋಸ್ಟ್ ಮಾಡಿದ್ದಾಳೆ!

Spread the love

ಈಕೆ ಕಿಲಾಡಿ ನಟಿ. ಈಕೆ ಹೆಸರು ರೆಜಿನಾ ಕ್ಯಾಸಂದ್ರ. ಅಭಿಮಾನಿಗಳ ಕೋರಿಕೆಯಂತೆ ಮುಂದಿನ ವರ್ಷದ ಬತ್೯ಡೇ ಗೆ ತನ್ನ ನಗ್ನ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ವಾಗ್ದಾನ ಮಾಡಿದ್ದಳು.

ಕೊಟ್ಟ ಮಾತಿನಂತೆ ನಡೆದುಕೊಂಡ ಈ ನಟಿ ಡಿ. 13 ರಂದು ತಮ್ಮ ಹುಟ್ಟು ಹಬ್ಬದ ದಿನ ನಗ್ನ ಪೋಟೊ ಜೊತೆಗೆ ಅಭಿಮಾನಿಗಳ ಮೆಚ್ಚುಗೆ ಗಳಿಸಲು ಹಸಿ ಬಿಸಿ ಫೋಟೋಗಳನ್ನೂ ಕೂಡ ಪೋಸ್ಟ್ ಮಾಡಿದ್ದಾರೆ.

58823435 844b 4aae a900 d2078f5663b3

50 ಚಿತ್ರಗಳಲ್ಲಿ ನಟಿಸಿದ ರೆಜಿನಾ:

2005 ತಮಿಳಿನ ನಾಲ್ ಮುದಲ್ ಚಿತ್ರ ಮೂಲಕ ಚಿತ್ರ ಜಗತ್ತಿಗೆ ಕಾಲಿ ಇಟ್ಟ ರೆಜಿನಾ ಕನ್ನಡ , ತೆಲುಗು ಸೇರಿದಂತೆ ಇದುವರೆಗೂ 50 ಚಿತ್ರಗಳಲ್ಲಿ ನಟಿಸಿದ್ದಾರೆ. 2010 ರಲ್ಲಿ ಕನ್ನಡದ ಸೂರ್ಯಕಾಂತಿ ಚಿತ್ರದ ರೆಜಿನಾ ಬೇಡಿಕೆ ನಟಿಯಾಗಲು ಹೀಗೂ ತಂತ್ರ ಮಾಡಿದ್ದಾಳೆ

ಒಂದು ವರ್ಷದ ಮಗುವಿನ ಫೋಟೋ ಹಾಕಿದ್ದಾಳೆ! :

e4d80d03 d890 4ea4 acf1 c718ec7da795

ಹುಟ್ಟು ಹಬ್ಬದ ದಿನ ತಾನು ಒಂದು ವರ್ಷದ ಮಗುವಾಗಿದ್ದಾಗ ಯಾವುದೇ ಬಟ್ಟೆಗಳೇ ಇಲ್ಲದ ಫೋಟೋ ಒಂದನ್ನು ಹುಡುಕಿ ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾಳೆ. ಅದರ ಜೊತೆ ಇತ್ತೀಚಿನ ಹಸಿ ಬಿಸಿ ಫೋಟೋಗಳು ಇವೆ.

ಆದರೆ ನಗ್ನ ಪೋಟೊ ಹಾಕ್ತೀನಿ ಸಂತ ಹೇಳಿದ ನಟಿಯ ಮಾತು ಕೇಳಿ ಕಾದು ಕೂತ ಅಭಿಮಾನಿಗಳಿಗೆ ನಿರಾಶೆ ಯಾಗಿದೆ ಅಂತೆ.

Copyright © All rights reserved Newsnap | Newsever by AF themes.
error: Content is protected !!