Categories: Main News

ಯಾರು , ಯಾವ ರೀತಿ ಶತ್ರುಗಳು ಎಂಬುದನ್ನು ಟಿಕ್​​ ಮಾಡುವ ಸಮಯ ಬಂದಿದೆ – ನಟ ದರ್ಶನ್

ಹಿತಶತ್ರು, ಬಹಿರಂಗ ಶತ್ರು, ಅಂತರಂಗ ಶತ್ರುವೂ ಇರ್ತಾನಂತೆ, ಈ ಮೂವರು ಯಾರು ಎಂಬುದನ್ನು ಟಿಕ್​​ ಮಾಡುವ ಸಮಯ ಬಂದಿದೆ ಎಂದು ನಟ ದರ್ಶನ್​​ ತಿಳಿಸಿದರು. ‌

ಮೈಸೂರಿನ ಬಳಿ ಇರುವ ತೂಗುದೀಪ ಫಾರ್ಮ್​ ಹೌಸ್​​ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್, ನಮ್ಮ ಸುತ್ತ ಮೂರು ರೀತಿಯ ಶತ್ರುಗಳ ಇರ್ತಾರೆ ಎಂದು ದೊಡ್ಡವರು ಹೇಳಿದ್ದಾರೆ. ಈ ಮೂವರು ಶತ್ರುಗಳು ಯಾರು ಎಂದು ಮಾರ್ಕ್​​​ ಮಾಡುವ ಸಮಯ ಇದು ಎಂದು ತಿಳಿಸಿದರು.

ಯಾರು ಎಲ್ಲಿ ಇರ್ತಾರೆ ಎಂದು ಗೊತ್ತಾಗುವುದಿಲ್ಲ. ಹಿತಶತ್ರು ಪಕ್ಕದಲ್ಲೇ ಇರ್ತಾನೆ, ಬಹಿರಂಗ ಶತ್ರು ಎದುರಲ್ಲೇ ಇರ್ತಾನೆ, ಹೇಗಾದ್ರೂ ಹೋರಾಟ ಮಾಡಬಹುದು. ಈ ಅಂತರಂಗ ಶತ್ರು ಎಲ್ಲಿರುತ್ತಾನೆ ಎಂದು ಗೊತ್ತಾಗುವುದಿಲ್ಲ. ನಾವು ಅವರು ಯಾರು ಎಂದು ಮಾರ್ಕ್​​ ಮಾಡಬೇಕು. ಈಗ ಎಲ್ಲರನ್ನೂ ಮಾರ್ಕ್​ ಮಾಡುತ್ತಿದ್ದೇನೆ, ಇದೇನು ಹೊಸದಲ್ಲ. ನಿಮಗೀಗ ಅರ್ಥ ಆಯ್ತು ಅಂದುಕೊಳ್ಳುತ್ತೇನೆ ಎಂದರು ದರ್ಶನ್​.

ಇಂದ್ರಜಿತ್‌ ತಾಕತ್ತು‌‌ ಇದ್ರೆ‌?

ಇದೇ ವೇಳೆ ಸುಮಲತಾ ಮತ್ತು ಟೀಂ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಇದರ ಬಗ್ಗೆ ಮಾತಾಡಲ್ಲ. ಇದರ ಹಿಂದಿನ ಕಾಣದ ಕೈಗಳು ಯಾರು ಎಂದು ಪತ್ತೆ ಮಾಡುತ್ತೇನೆ. ಈ ವಿಚಾರದ ಚರ್ಚೆ ಈಗ ಬೇಡ, ಮೊದಲು ಇಂದ್ರಜಿತ್​​ ಲಂಕೇಶ್​​​ ಗಂಡಸ್ಸಾಗಿದ್ರೆ ನನ್ನ ವಾಯ್ಸ್​ ನೋಟ್​ ಬಿಡುಗಡೆ ಮಾಡಲಿ ಎಂದು ಸವಾಲ್​ ಹಾಕಿದರು.

Team Newsnap
Leave a Comment
Share
Published by
Team Newsnap

Recent Posts

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024