December 23, 2024

Newsnap Kannada

The World at your finger tips!

vidansoudha

ರಾಜ್ಯದ 41 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ: ಸರ್ಕಾರದ ಆದೇಶ

Spread the love

ರಾಜ್ಯದ 31 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಿದ ಸರ್ಕಾರ ಸೆ 5 ರಂದು ಬೆಂಗಳೂರಿನ ವಿಧಾನ ಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಶಸ್ತಿಯನ್ನು ಸಿಎಂ ಬೊಮ್ಮಾಯಿ ಪ್ರದಾನ ಮಾಡಲಿದ್ದಾರೆ

20 ಮಂದಿ ಪ್ರಾಥಮಿಕ ಶಾಲೆ, 11 ಪ್ರೌಢಶಾಲೆ , 2 ಪ್ರಾಂಶುಪಾಲರು ಹಾಗೂ 8 ಮಂದಿ ಉಪನ್ಯಾಸಕರಿಗೆ ಪ್ರಶಸ್ತಿ ಲಭ್ಯವಾಗಿದೆ.

ಪಟ್ಟಿ ಇಂತಿದೆ :

prashsti 1
prashsti 2
prashasti 3

prashti 4
Copyright © All rights reserved Newsnap | Newsever by AF themes.
error: Content is protected !!