February 25, 2026

Newsnap Kannada

The World at your finger tips!

rastrapathi bhavan

ಇಂದು ಸಂಜೆ 6 ಕ್ಕೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆ – ಸಂಭವನೀಯ ಪಟ್ಟಿ‌

Spread the love

ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ನೂತನ ಸಚಿವ ಘೋಷಣೆಗೂ ಮುನ್ನ ಮೋದಿ ಅವರನ್ನು ನಾಯಕರು ಭೇಟಿ ಮಾಡುವ ಸಾಧ್ಯತೆ.

ಸಂಭವನೀಯ ಸಚಿವರ ಪಟ್ಟಿ ಹೀಗಿದೆ:

ಜ್ಯೋತಿರಾಧಿತ್ಯ ಸಿಂಧಿಯಾ
ಸರ್ವಾನಂದ ಸೋನಾವಾಲ್
ಪಶುಪತಿನಾಥ್‌ ಪಾರಸ್
ನಾರಾಯಣ್‌ ರಾಣೆ
ಭೂಪೇಂದ್ರ ಯಾದವ್
ಅನುಪ್ರಿಯ ಪಟೇಲ್
ಕಪಿಲ್ ಪಾಟೀಲ್
ಮೀನಾಕ್ಷಿ ಲೇಖಿ
ರಾಹುಲ್‌ ಕಸಾವಾ
ಅಶ್ವಿನಿ ವೈಷ್ಣವ್
ಶಾಂತನು ಠಾಕೂರ್
ವಿನೋದ್ ಸೋನಕರ್
ಪಂಕಜ ಚೌಧರಿ
ಆರ್.ಸಿ.ಪಿ. ಸಿಂಹ (ಜೆಡಿಯು)
ದಿಲೇಶ್ವರ್ ಕಾಮತ್ (ಜೆಡಿಯು)
ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ (ಜೆಡಿಯು)
ರಾಮನಾಥ್‌ ಠಾಕೂರ್ (ಜೆಡಿಯು)
ರಾಜ್‌ಕುಮಾರ್‌ ರಂಜನ್
ಬಿ.ಎಲ್.ವರ್ಮ
ಅಜಯ್ ಮಿಶ್ರಾ
ಹಿನಾ ಗಾವಿತ್
ಶೋಭಾ ಕರಂದ್ಲಾಜೆ
ಅಜಯ್‌ ಭಟ್‌
ಪ್ರೀತಮ್ ಮುಂಡೆ ಎ ನಾರಾಯಣ ಸ್ವಾಮಿ ರಾಜೀವ್ ಚಂದ್ರಶೇಖರ್ ಭಗವಂತ್ ಖೂಬಾ .

error: Content is protected !!