December 26, 2024

Newsnap Kannada

The World at your finger tips!

terrorist, AK 47,maharastra

Terror on Maharashtra coast: Heavy weapons found in boats ಮಹಾರಾಷ್ಟ್ರ ಸಮುದ್ರ ತಟದಲ್ಲಿ ಟೆರರ್ : ಬೋಟ್​​ಗಳಲ್ಲಿ ಭಾರೀ ಶಸ್ತ್ರಾಸ್ತ್ರ ಪತ್ತೆ

ಮಹಾರಾಷ್ಟ್ರ ಸಮುದ್ರ ತಟದಲ್ಲಿ ಟೆರರ್ : ಬೋಟ್​​ಗಳಲ್ಲಿ ಭಾರೀ ಶಸ್ತ್ರಾಸ್ತ್ರ ಪತ್ತೆ

Spread the love

ಮಹಾರಾಷ್ಟ್ರದ ರಾಯಗಡ್​ ಜಿಲ್ಲೆಯ ಹರಿಹರೇಶ್ವರ ಕಡಲ ಕಿನಾರೆಯಲ್ಲಿ ಶಂಕಿ ಬೋಟ್​ಗಳು ಪತ್ತೆಯಾಗಿವೆ.

ಈ ಬೋಟ್​ಗಳಲ್ಲಿ AK 47, ಹಲವು ರೈಫಲ್ಸ್​ ಹಾಗೂ ಬುಲೆಟ್​​ಗಳು ಪತ್ತೆಯಾಗಿವೆ. ಸ್ಥಳೀಯರಿಂದ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಪೊಲೀಸರು ಉಗ್ರರ ಬೋಟ್ ಇರಬಹುದು ಎಂದು ಶಂಕಿಸಿದ್ದಾರೆ.ಇದನ್ನು ಓದಿ –ನಿಧಿ ಆಸೆ ತೋರಿಸಿ ದಂಪತಿಗೆ 5 ಲಕ್ಷ ರು ಪಂಗನಾಮ ಹಾಕಿದ ಕಳ್ಳ ಸ್ವಾಮೀಜಿ

ಎರಡು ಬೋಟ್​ಗಳು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಬಗ್ಗೆ ರಾಯಗಡ ಎಸ್​ಪಿ ಅಶೋಕ್ ಧುಧೆ ಪ್ರತಿಕ್ರಿಯಿಸಿ, ಹರಿಹರೇಶ್ವರದ ಬೀಚ್ ಬಳಿ AK-47 ಗನ್ ಇರುವ ಬೋಟ್ ಪತ್ತೆಯಾಗಿದೆ.


ತನಿಖೆ ಶುರುವಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ವರದಿಗಳ ಪ್ರಕಾರ, ಆಸ್ಟ್ರೇಲಿಯಾ ನಿರ್ಮಿತ ಬೋಟ್ ಇದಾಗಿದೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!