ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 20 ಸಾವಿರ ಗಡಿಗೆ ಕೊರೋನಾ ಸೋಂಕು ತಲುಪುತ್ತಿದೆ.
ಭಾನುವಾರ ರಾಜ್ಯದಲ್ಲಿ 19,067 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. 81 ಮಂದಿಗೆ ಕೊರೋನಾ ಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು 4,603 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 11,61,065ಕ್ಕೆ ಏರಿಕೆ ಆಗಿದೆ. ಈ ಪೈಕಿ 1,33,643 ಸಕ್ರಿಯ ಪ್ರಕರಣಗಳಿದ್ದರೆ 10,14,152 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ.
ಬೆಂಗಳೂರಿನಲ್ಲಿ ಎಷ್ಟು ? :
ಬೆಂಗಳೂರಿನಲ್ಲಿ 12,793, ಮೈಸೂರು 777, ಕಲಬುರಗಿ 671, ತುಮಕೂರು 494, ಮಂಡ್ಯ 338, ಹಾಸನದಲ್ಲಿ 348 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರು ನಗರದಲ್ಲಿ 134, ಕಲಬುರಗಿ 109, ಮೈಸೂರು 40, ತುಮಕೂರು 42 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ವಿವರ
ಬಾಗಲಕೋಟೆ 104
ಬಳ್ಳಾರಿ 238
ಬೆಳಗಾವಿ 129
ಬೆಂಗಳೂರು ಗ್ರಾಮಾಂತರ 245 ಬೆಂಗಳೂರು ನಗರ 12793
ಬೀದರ್ 469
ಚಾಮರಾಜನಗರ 102
ಚಿಕ್ಕಬಳ್ಳಾಪುರ 190
ಚಿಕ್ಕಮಗಳೂರು 81
ಚಿತ್ರದುರ್ಗ 102
ದಕ್ಷಿಣ ಕನ್ನಡ 272
ದಾವಣಗೆರೆ 133
ಧಾರವಾಡ 265
ಗದಗ 48
ಹಾಸನ 348
ಹಾವೇರಿ 43
ಕಲಬುರಗಿ 671
ಕೊಡಗು 44
ಕೋಲಾರ 175
ಕೊಪ್ಪಳ 65
ಮಂಡ್ಯ 338
ಮೈಸೂರು 777
ರಾಯಚೂರು 133
ರಾಮನಗರ 122
ಶಿವಮೊಗ್ಗ 156
ತುಮಕೂರು 494
ಉಡುಪಿ 152
ಉತ್ತರ ಕನ್ನಡ 104
ವಿಜಯಪುರ 200
ಯಾದಗಿರಿ 74
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್