December 23, 2024

Newsnap Kannada

The World at your finger tips!

jimbv

ಆ18 ರಿಂದ ಜಿಂಬಾಬ್ವೆ ವಿರುದ್ದ ಟೀಂ ಇಂಡಿಯಾ 3 ಏಕ ದಿನ ಪಂದ್ಯ

Spread the love

3 ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್​ ಇಂಡಿಯಾ ತಂಡ ಜಿಂಬಾಬ್ವೆ ತಲುಪಿದೆ.

KL ರಾಹುಲ್​ ನೇತೃತ್ವದ 16 ಸದಸ್ಯರ ತಂಡ, ಆಫ್ರಿಕನ್ ರಾಷ್ಟ್ರಕ್ಕೆ ಬಂದಿಳಿದಿದೆ.
ಏಷ್ಯಾಕಪ್​​​​​​​ ಸಲುವಾಗಿ ಮುಖ್ಯಕೋಚ್​ ರಾಹುಲ್​ ದ್ರಾವಿಡ್ ರೆಸ್ಟ್​ ನೀಡಲಾಗಿದೆ.​

ದ್ರಾವಿಡ್​​ ಬದಲಿಗೆ, VVS ಲಕ್ಷ್ಮಣ್​​ ತಂಡಕ್ಕೆ ಮಾರ್ಗದರ್ಶನ ನೀಡಲಿದೆ, ಭಾರತ ಅಭ್ಯಾಸ ಆರಂಭಿಸಲಿದೆ.

ಇತ್ತೀಚೆಗೆ ತಂಡದಲ್ಲಿ ನಾಯಕತ್ವ ಬದಲಾವಣೆ ಮಾಡಿ, ಶಿಖರ್​​ ಧವನ್​ ಬದಲಿಗೆ ರಾಹುಲ್​ ಪಟ್ಟ ಕಟ್ಟಲಾಯ್ತು. ಆಗಸ್ಟ್​ 18ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!