rain

ರಾಜ್ಯದ 18 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಂಭವ

ರಾಜ್ಯದ 18 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಂಭವ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಇಂದಿನಿಂದ 2 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ… Read More

December 17, 2023

ಡಿಸೆಂಬರ್ 5 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಬೆಂಗಳೂರು : ರಾಜಧಾನಿ ಸೇರಿದಂತೆ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ… Read More

November 29, 2023

ರಾಜ್ಯದ 7 ಜಿಲ್ಲೆಗಳಲ್ಲಿ 2 ದಿನಗಳ ಕಾಲ ಯೆಲ್ಲೋ ಅಲರ್ಟ್​

ಬೆಂಗಳೂರು: ಮುಂದಿನ 2 ದಿನಗಳ ಕಾಲ ದಕ್ಷಿಣ ಒಳನಾಡು ಹಾಗೂ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಳದಿ… Read More

November 22, 2023

ಜಲಾಶಯಗಳ ಇಂದಿನ ನೀರಿನ ಮಟ್ಟ

ಕಬಿನಿ : Join WhatsApp Group ಗರಿಷ್ಠ ಮಟ್ಟ - 2284 ಅಡಿ ಇಂದಿನ ಮಟ್ಟ - 2267.91 ಅಡಿ ಒಳಹರಿವು - 8901 ಕ್ಯುಸೆಕ್ ಹೊರಹರಿವು… Read More

July 10, 2023

ಮೈಸೂರು, ಮಂಡ್ಯ, ಕೊಡಗು , ಹಾಸನ ಜಿಲ್ಲೆಗಳ ಜಲಾಶಯದ ಇಂದಿನ ನೀರಿನ ಮಟ್ಟ

ಮೈಸೂರು : ಜಲಾಶಯಗಳ ನೀರಿನ ಮಟ್ಟ ಕಬಿನಿ : Join WhatsApp Group ಗರಿಷ್ಠ ಮಟ್ಟ - 2284 ಅಡಿ ಇಂದಿನ ಮಟ್ಟ - 2260.46 ಅಡಿ… Read More

July 7, 2023

ಬಾರೋ ವರುಣ

ಜಯಂತಿ ರೈಮಡಿಕೇರಿ ಭೂತಾಯಒಡಲುಸುಡುತಿರೇಬಿಸಿಲ ಬೇಗೆಕೃಪೆ ತೋರಿ ನೀನುಬಾರೋ ವರುಣ ದೇವಾ Join WhatsApp Group ಸುರಿಸು ಸೋನೆ ಹನಿಯಉಸಿರು ನೀಡುವ ಹಸಿರುತೊಟ್ಟು ಕಂಗೊಳಿಸಲಿ ಧರೆಯುನಿತ್ಯ ನಯನ ಮೋಹಕ… Read More

July 2, 2023

ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಮೆ ಮಳೆ ಸಾಧ್ಯತೆ ?

ಈ ವರ್ಷ ಭಾರತಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಸಂಸ್ಥೆಯ ಮುನ್ನೂಚನೆ. 20230ರ ಜೂನ್ ನಲ್ಲಿ ಆರಂಭವಾಗುವ ಮಾನ್ಸೂನ್ ಮಳೆಯೂ ವಾಡಿಕೆಗಿಂತ ಕಡಿಮೆ… Read More

April 11, 2023

ದೇವನಹಳ್ಳಿ ಯಲ್ಲಿ ಭಾರಿ ಮಳೆ – ವಿಮಾನ ಸಂಚಾರದಲ್ಲಿ ಅಸ್ತವ್ಯಸ್ತ

ಬೆಂಗಳೂರಲ್ಲಿ ಮಂಗಳವಾರ ಸಂಜೆ ಭಾರಿ ಮಳೆ ಸಿಂಚನವಾಗಿದೆ. 6 ಸೆಂಟರ್ ನಷ್ಟು ಮಳೆಯಾಗಿದೆ. ಶಖೆಯಿಂದ ಧಗಧಗಿಸುತ್ತಿದ್ದ ನಗರಕ್ಕೆ ಇಂದು ಸಂಜೆ ವೇಳೆಗೆ ಕೂಲ್ ಕೂಲ್ ಆಗಿದೆ. ಬೆಂಗಳೂರು… Read More

April 4, 2023

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಸೂಚನೆ

ಬಂಗಾಳ ಕೊಲ್ಲಿಯಲ್ಲಿ ಇಂದು ಮತ್ತು ನಾಳೆ ಕರಾವಳಿಯ ಹಲವು ಕಡೆ, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನ 13, 14, 15ರಂದು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ… Read More

November 12, 2022

ಕೆ ಆರ್ ಎಸ್ ಭರ್ತಿಗೆ 5 ಅಡಿ ಬಾಕಿ : ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ಒಳಹರಿವು

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಭರ್ತಿಗೆ ಇನ್ನು 5 ಅಡಿ ಬಾಕಿ ಇದೆ. ಜಲಾಶಯಕ್ಕೆ 40062 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 3304 ಕ್ಯೂಸೆಕ್ ನೀರಿನ ಹೊರ… Read More

July 8, 2022