#puneethrajkumar

ದೊಡ್ಮನೆಯಿಂದ ಪುಣ್ಯಸ್ಮರಣೆ ಕಾರ್ಯಕ್ರಮ: ಅಪ್ಪು ಸಮಾಧಿಗೆ ಇಷ್ಟ ಪದಾಥ೯ಗಳನ್ನು ಇಟ್ಟು ಪೂಜೆ

ದೊಡ್ಮನೆಯಿಂದ ಪುಣ್ಯಸ್ಮರಣೆ ಕಾರ್ಯಕ್ರಮ: ಅಪ್ಪು ಸಮಾಧಿಗೆ ಇಷ್ಟ ಪದಾಥ೯ಗಳನ್ನು ಇಟ್ಟು ಪೂಜೆ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ ಇಂದಿಗೆ 11 ದಿನ.ಈ ಸಂದರ್ಭದಲ್ಲಿ ದೊಡ್ಮನೆ ಕುಟುಂಬ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಿತು. ದೊಡ್ಮನೆ ಕುಟುಂಬ ಸಂಪ್ರದಾಯದಂತೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ… Read More

November 8, 2021

ನವದೆಹಲಿಯಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ : ಪುನೀತ್ , ಉದಾಸಿಗೆ ಸಂತಾಪ

ಕೊರೋನಾ ಕಾರಣದಿಂದಾಗಿಬಹುತೇಕ ಎರಡು ವರ್ಷಗಳ ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ದೆಹಲಿಯಲ್ಲಿ ಭಾನುವಾರ ಆರಂಭವಾಗಿದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ… Read More

November 7, 2021

ನ.16ಕ್ಕೆ ಅರಮನೆ ಮೈದಾನದಲ್ಲಿ ಪವರ್ ಸ್ಟಾರ್‌ ಪುನೀತ್ ಗೆ ನುಡಿ ನಮನ

ಪುನೀತ್ ರಾಜ್‍ಕುಮಾರ್ ಗೆ ಸ್ಯಾಂಡಲ್‍ವುಡ್ ನವೆಂಬರ್ 16 ರಂದು ಬೆಂಗಳೂರಿನಲ್ಲಿಬೃಹತ್ ನುಡಿ ನಮನ-ಗೀತ ನಮನ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸುತ್ತಿದೆ ನವೆಂಬರ್ 16ರಂದು ಅರಮನೆ ಮೈದಾನದ ಒಳಾಂಗಣ… Read More

November 3, 2021

BBMP ಕೇಂದ್ರ ಕಚೇರಿ ಆವರಣದಲ್ಲಿ ಪುನೀತ್ ಪುತ್ಥಳಿ

BBMP ಕೇಂದ್ರ ಕಚೇರಿ ಆವರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಪುತ್ಥಳಿ ನಿರ್ಮಾಣ ಆಗಲಿದೆ. ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಪಾಲಿಕೆ‌ ನೌಕರರು ಒತ್ತಾಯ ಮಾಡಿದ್ದು,… Read More

November 2, 2021

ರಾಜರತ್ನ ಪುನೀತ್​ ಗೆ ಹಾಲು – ತುಪ್ಪ ಕಾರ್ಯ ನೆರವೇರಿಸಿದ ದೊಡ್ಮನೆ ಕುಟುಂಬಸ್ಥರು

ರಾಜರತ್ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ನಿಧನರಾಗಿ ಇಂದಿಗೆ ಐದು ದಿನಗಳಾದ ಹಿನ್ನೆಲೆಯಲ್ಲಿ ಮಂಗಳವಾರಅಪ್ಪು ಕುಟುಂಬಸ್ಥರು ಭಾರದ ಮನಸ್ಸಿನಿಂದ ಪುನೀತ್​ ಸಮಾಧಿ ಬಳಿ ಹಾಲು ತುಪ್ಪ ಕಾರ್ಯವನ್ನು… Read More

November 2, 2021

ಪುನೀತ್ ಸ್ಥಿತಿ ಚಿಂತಾಜನಕ‌: ಕ್ಷಣ ಕ್ಷಣಕ್ಕೂ ಆರೋಗ್ಯ ಕ್ಷೀಣ – ಸಧ್ಯಕ್ಕೆ ಹೋಪ್ಸ್ ಇಲ್ಲ

ಇಂದು ಬೆಳಿಗ್ಗೆ ನಟ ಪುನೀತ್ ರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅವರ ಆರೋಗ್ಯ ಸ್ಥಿತಿ‌ ಗಂಭೀರವಾಗಿದೆ. ಕ್ಷಣ ಕ್ಷಷ್ಣಕ್ಕೂ ಆರೋಗ್ಯ‌ ಕ್ಷೀಣ ಎನ್ನಲಾಗುತ್ತಿದೆ. ಅವರ… Read More

October 29, 2021