MANDYA

ನನಗೆ ಮುಸ್ಲಿಮರ ಮತ ಬೇಡ, ಅವರನ್ನು ಕೇಳೋದೆ ಇಲ್ಲ: ಕೆ.ಎಸ್.ಈಶ್ವರಪ್ಪ

ನನಗೆ ಮುಸ್ಲಿಮರ ಮತ ಬೇಡ, ಅವರನ್ನು ಕೇಳೋದೆ ಇಲ್ಲ: ಕೆ.ಎಸ್.ಈಶ್ವರಪ್ಪ

ಹೆಚ್.ಡಿ.ಕುಮಾರಸ್ವಾಮಿ ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಂ ಓಟು ಬರುತ್ತದೆ ಅಂದುಕೊಂಡಿದ್ದಾರೆ. ಆದರೆ ನನಗೆ ಮುಸ್ಲಿಮರ ವೋಟು ಬೇಡ. ನಾನು ಅವರನ್ನು ಕೇಳೋದೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ… Read More

June 26, 2022

ಬೈಕ್ ಅಪಘಾತ: ಬೆಂಗಳೂರಿನ ಟೆಕ್ಕಿ ತುಮಕೂರಿನಲ್ಲಿ ಸಾವು

ಬೈಕ್ ರೈಡಿಂಗ್ ಮಾಡುವಾಗ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸೂರಜ್‌(27) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಣಿಗಲ್‌ ತಾಲ್ಲೂಕಿನ ಗವಿಮಠದ ಬಳಿ ಭಾನುವಾರ ಬೆಳಿಗ್ಗೆ ಜರುಗಿದೆ… Read More

June 26, 2022

ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಹೊಂಡಾ ಬೈಕ್ ಇಬ್ಬರಿಗೆ ಗಂಭೀರ ಗಾಯ

ಚಲಿಸುತ್ತಿರುವಾಗಲೇ ಏಕಾಏಕಿ ದ್ವಿಚಕ್ರ ವಾಹನ ಹೊತ್ತಿ ಉರಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ರಸ್ತೆಯಲ್ಲಿ ಶುಕ್ರವಾರ ಜರುಗಿದೆ… Read More

June 24, 2022

ಮಂಡ್ಯ ಜಿಲ್ಲೆಯಲ್ಲಿ ಗೃಹಿಣಿ ಆತ್ಮಹತ್ಯೆಗೆ ಶರಣು; ಮೃತಳ ಪತಿ‌ ಕಾರು ಜಖಂ

ವರದಕ್ಷಿಣೆ ಕಿರುಕುಳದಿಂದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಮಂಡ್ಯದ ಜಿಲ್ಲೆ ಕೆ.ಅರ್.ಪೇಟೆ ತಾಲ್ಲೂಕು ಕಾರಿಗನಹಳ್ಳಿ ಗ್ರಾಮದಲ್ಲಿ ಈ ಘಟನೆ ಗೃಹಿಣಿ… Read More

June 24, 2022

ಮಂಡ್ಯದಲ್ಲಿ ಬಿಜೆಪಿ ಮ್ಯಾಜಿಕ್! ಆಗುತ್ತೆ – ಒಂದು ವಾರ ಕಾಯಿರಿ :ಗೋ ಮಧುಸೂಧನ್

ಇನ್ನೊಂದು ವಾರದಲ್ಲಿ ಮಂಡ್ಯದಲ್ಲಿ ಭಾರಿ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ಶುಕ್ರವಾರ ಹೇಳಿದರು Join WhatsApp Group ಸುದ್ದಿಗಾರರ ಜೊತೆ ಮಾತನಾಡಿದ… Read More

May 20, 2022

ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸಿ ಪಿ ಉಮೇಶ್ ನೇಮಕ

ಜಿಲ್ಲಾ ಬಿಜೆಪಿಯಲ್ಲಿ ಹೊಸ ಪರ್ವ ಆರಂಭವಾಗಿದೆ Join WhatsApp Group BJP ಇದನ್ನು ಓದಿ :ಮಂಡ್ಯದ KRS ಜಲಾಶಯದ ಒಳಹರಿವು ಹೆಚ್ಚಳ ಮಂಡ್ಯ ಜಿಲ್ಲಾ ಬಿಜೆಪಿಯ ನೂತನ… Read More

May 18, 2022

ಮಂಡ್ಯ ಜಿಲ್ಲೆಯ ಪ್ರವೇಶಕ್ಕೆ ಋಷಿಕುಮಾರ್ , ಮುತಾಲಿಕ್ ಗೆ ಶಾಶ್ವತ ನಿರ್ಬಂಧಕ್ಕೆ ಒತ್ತಾಯ -ಪ್ರಗತಿಪರರ ಪ್ರತಿಭಟನೆ

ಮಂಡ್ಯ - ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಋಷಿಕುಮಾರ ಮತ್ತು ಪ್ರಮೋದ್ ಮುತಾಲಿಕ್ ರಂತಹ ವ್ಯಕ್ತಿಗಳು ಮಂಡ್ಯ ಜಿಲ್ಲೆಗೆ ಬಾರದಂತೆ ಶಾಶ್ವತ… Read More

May 17, 2022

ಎಲ್ರೂ ರಾಜಕೀಯಕ್ಕೆ ಹೋದರೆ ಮನೆ ನೋಡ್ಕೊಳ್ಳೋರು ಯಾರು? ಪ್ರೀತಂ ಗೌಡ ಪ್ರಶ್ನೆ.

ದೇವೇಗೌಡರ ಕುಟುಂಬ ರಾಜಕಾರಣದಲ್ಲಿ ಸಂಪೂಣ೯ ಮುಳುಗಿ ಹೋದರೆ ಹೊಳೆ ನರಸೀಪುರದ ಮನೆ ಖಾಲಿಯಾಗುತ್ತದೆ. ಹೀಗಾಗಿ ಸೂರಜ್ ರೇವಣ್ಣ ಅವರನ್ನು ಮನೆ ಕಾಯಲು ಬಿಡಿ ಎಂದು ಮತದಾರರಲ್ಲಿ ಶಾಸಕ… Read More

December 1, 2021

ಮಂಡ್ಯ ಜಿಲ್ಲಾ ಎಸ್ಪಿ ಎತ್ತಂಗಡಿ ; ಸುಮನ್ ಮಂಡ್ಯ ಹೊಸ ಎಸ್ಪಿ ಸೇರಿ 10 ಅಧಿಕಾರಿಗಳ ವಗಾ೯ವಣೆ

ಸಾಕಷ್ಟ ವಿವಾದಕ್ಕೆ ಕಾರಣವಾಗಿದ್ದಮಂಡ್ಯ ಜಿಲ್ಲಾ ಎಸ್ಪಿ ಎಂ ಅಶ್ವಿನಿ ಅವರನ್ನು ರಾಜ್ಯ ಸಕಾ೯ರಎತ್ತಂಗಡಿ ಮಾಡಿದೆ 2013 ರ ಬ್ಯಾಚ್ ಸುಮನ್ ಡಿ ಪೆನ್ನೇಕರ್ ಅವರನ್ನುಹೊಸ ಎಸ್ಪಿಯಾಗಿ ನೇಮಕ… Read More

October 20, 2021

ನಾಳೆ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ – ಕಾಂಗ್ರೆಸ್ ನ ಅಶ್ವತ್ಥ ಜೆಡಿಎಸ್ ಅಂಗಳದಲ್ಲಿ

ಡಿಸಿಸಿ ಬ್ಯಾಂಕ್ ನ ಚುನಾವಣೆಯ ನಿರ್ವಹಣೆ ಹೊಣೆ ಮಾಜಿ ಮಂತ್ರಿ ಪುಟ್ಟರಾಜು ಹೆಗಲಿಗೆಜೆಡಿಎಸ್ ನ 4 ಸದಸ್ಯರೊಂದಿಗೆ ಕಾಂಗ್ರೆಸ್ ನ ಸಿ. ಅಶ್ವತ್ಥ ಈಗ ಜೆಡಿಎಸ್ ಅಂಗಳದಲ್ಲಿ… Read More

November 16, 2020