ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಲೋಕಸಭೆ ಚುನಾವಣೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆಯಲಿದೆ ಎಂದು ಘೋಷಿಸಿದ್ದಾರೆ. ನಮ್ಮ ಸರ್ಕಾರ ಬಲಿಷ್ಠವಾಗಿದೆ , ಇದರ ಬಗ್ಗೆ ಅನುಮಾನ...
#kannadanews
ಬೆಂಗಳೂರು : ತೈಲ ಕಂಪನಿಗಳು ವಾಹನ ಸವಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು 10 ರೂ.ವರೆಗೆ ಕಡಿಮೆ ಮಾಡಲು ಯೋಜಿಸುತ್ತಿವೆ . ಏಪ್ರಿಲ್...
ಬೆಂಗಳೂರು : ಮುಂದಿನ ದಿನಗಳಲ್ಲಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ...
ಮೈಸೂರು : ಮೊದಲರಾತ್ರಿಯಲ್ಲಿ ಪಾರ್ಶ್ವವಾಯುಗೆ ತುತ್ತಾದ ಪತಿಯ ಜೊತೆ 8 ವರ್ಷ ಸಂಸಾರ ನಡೆಸಿದ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ನವದೆಹಲಿ ,ಜನವರಿ 16 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 58,150 ರೂಪಾಯಿ ದಾಖಲಾಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,440...
ಕೊಳ್ಳೇಗಾಲ : ಸಕ್ರಾಂತಿ ಹಬ್ಬದ ನಿಮಿತ್ಯ ದೇವಸ್ಥಾನಕ್ಕೆಂದು ಹೋಗುತ್ತಿದ್ದಾಗ ತಾಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಬಳಿ ಭತ್ತ ಕುಯ್ಯುವ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ...
ಸಾವಿರ ಕಷ್ಟಗಳಬದಿಗೊತ್ತಿಬಡ ರೈತನ ಮೊಗದಲ್ಲಿನ ನಗುಅದುವೇ ಸಂಕ್ರಾಂತಿ // ಧರೆ ತನ್ನೊಡಲಬಸಿರೋತ್ತುಜೀವಗಳ ಒಡಲ ತುಂಬಿದೊಡೆಅದುವೇ ಸಂಕ್ರಾಂತಿ // ಬಳಲಿ ಬೆಂಡಾದಬಸವನಿಗೆ ಚಿತ್ತಾರಸಿಂಗರಿಸಿ ಕಿಚ್ಚು ಹಾಯಿಸಿದರೆಅದುವೇ ಸಂಕ್ರಾಂತಿ //...
ಬೆಂಗಳೂರು: ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯ ಬಿಜೆಪಿ, ಘಟಕದ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ 9 ಜಿಲ್ಲೆಗಳಲ್ಲಿ ಹಾಲಿ ಅಧ್ಯಕ್ಷರುಗಳನ್ನೇ ಮುಂದುವರಿಸಲಾಗಿದೆ. ರಾಜ್ಯಾಧ್ಯಕ್ಷ ಬಿ ....
ಮದುವೆ…! ಈ ಸಂಧಾರ್ಭದಲ್ಲಿ ನನ್ನ ನೆನಪಿನ ಕೋಡಿ ಒಡೆದು ಒಂದೊಂದು ಪುಟವು ತೆರೆದು ಕೊಂಡಿತು.ಸುಮಾರು ಐವತ್ತು ವರ್ಷದ ಹಿಂದೆ… ನಾನು ನನ್ನ ಅಣ್ಣಂದಿರು ಆಟವಾಡುತ್ತಿದ್ದೆವು. ಅಪ್ಪ ತಮ್ಮ...
ಬದಲಾವಣೆ ಜಗದ ನಿಯಮ. ಪ್ರಕೃತಿಯು ಕೂಡ ಇದಕ್ಕೆ ಹೊರತಲ್ಲ. ಇದನ್ನು ಸಾರುವ ಹಬ್ಬ ಸಂಕ್ರಾಂತಿ.ಮನುಷ್ಯ ಸಹ ಜನನದ ಅಳುವಿನಿಂದ ಸಾವಿನ ನೋವಿನ ತನಕ ಬದಲಾಗುತ್ತಲೇ ಹೋಗುತ್ತಾನೆ.ಈ ಜೀವನ...