#kannadanews

ಜಿಲ್ಲಾಡಳಿತ, ಪೋಲಿಸರಿಗೆ, ರಾಜ್ಯದ ಜನರಿಗೆ ಧನ್ಯವಾದ ಹೇಳಿರುವ ಪುನೀತ್ ಪತ್ನಿ ಅಶ್ವಿನಿ

ಜಿಲ್ಲಾಡಳಿತ, ಪೋಲಿಸರಿಗೆ, ರಾಜ್ಯದ ಜನರಿಗೆ ಧನ್ಯವಾದ ಹೇಳಿರುವ ಪುನೀತ್ ಪತ್ನಿ ಅಶ್ವಿನಿ

ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ನೋವು ಇನ್ನೂ ಮಾಸಿಲ್ಲ. ಆದರೂ ನಟನ ಪತ್ನಿ ಬೆಂಗಳೂರು ನಗರ ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆ ಧನ್ಯವಾದಗಳನ್ನು ತಿಳಿಸಿದ್ದಾರೆ.… Read More

November 7, 2021

ನಾಳೆಯಿಂದಲೇ ಹೋಟೆಲ್ ತಿಂಡಿ, ಊಟ ದರ ಹೆಚ್ಚಳ : ಯಾವ ತಿಂಡಿಗೆ ಎಷ್ಟು ಬೆಲೆ ?

ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್‍ ಅಸೋಸಿಯೇಷನ್ ನಿಧಾ೯ರ ಮಾಡಿದೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ… Read More

November 7, 2021

ಟಿ 20 ವಿಶ್ವ ಕಪ್ ಸೆಮೀಸ್​​ಗೆ ಕಿವೀಸ್​​, ಭಾರತೀಯ ತಂಡ ಗಂಟು ಮೂಟೆ ಜೊತೆ ಮನೆಗೆ

ಭಾರತೀಯರ ಆಸೆಗೆ ತಣ್ಣೀರು ಎರಚಿದ ನ್ಯೂಜಿಲೆಂಡ್ ತಂಡ ಟಿ 20 ಸೆಮೀಸ್​​ಗೆ ತಲುಪಿದೆ ಭಾರತೀಯ ತಂಡಮನೆಗೆ ಗಂಟು ಮೂಟೆ ಕಟ್ಟಲು ಬೇರೆ ದಾರಿಯೇ ಇಲ್ಲ ದುಬೈ ಇಂಟರ್​ನ್ಯಾಷನಲ್​​​… Read More

November 7, 2021

ನವದೆಹಲಿಯಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ : ಪುನೀತ್ , ಉದಾಸಿಗೆ ಸಂತಾಪ

ಕೊರೋನಾ ಕಾರಣದಿಂದಾಗಿಬಹುತೇಕ ಎರಡು ವರ್ಷಗಳ ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ದೆಹಲಿಯಲ್ಲಿ ಭಾನುವಾರ ಆರಂಭವಾಗಿದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ… Read More

November 7, 2021

ನಾನು ಜೆಡಿಎಸ್‍ನಲ್ಲೇ ಇರಬೇಕೆ? ಬೇಡ್ವಾ ಎನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ – ಜಿಟಿಡಿ

ನಾನು ಜೆಡಿಎಸ್‍ನಲ್ಲೇ ಇರಬೇಕೆ ಅಥವಾ ಬೇಡ್ವಾ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಮಾತ್ರ ಕೇಳುತ್ತೇನೆ. ಕುಮಾರಸ್ವಾಮಿ ಅವರ ಯಾವುದೇ ಅಭಿಪ್ರಾಯ ಇದ್ದರು… Read More

November 7, 2021

ಕಾಲೇಜಿಗೆ ಕತ೯ವ್ಯಕ್ಕೆ ಬರುವಾಗ ಉಪನ್ಯಾಸಕರು, ಸಿಬ್ಬಂದಿಗಳು ಜೀನ್ಸ್ ಪ್ಯಾಂಟ್, ಟೀ ಶಟ್೯ ಹಾಕುವಂತಿಲ್ಲ

ಮೈಸೂರು ಜಿಲ್ಲೆಯಲ್ಲಿ ಪಿಯು ಉಪನ್ಯಾಸಕರು, ಸಿಬ್ಬಂದಿಗಳು ಇನ್ನು ಮುಂದೆ ಕಾಲೇಜಿಗೆ ಕತ೯ವ್ಯಕ್ಕೆ ಬರುವಾಗ ಜೀನ್ಸ್ ಪ್ಯಾಂಟ್ , ಟಿ ಶರ್ಟ್ ಹಾಕುವಂತಿಲ್ಲ. ಹೀಗಂತ ಮೈಸೂರು ಡಿಡಿಪಿಯು ಶ್ರೀನಿವಾಸ್… Read More

November 7, 2021

ಪಾಕ್ ಗೆಲುವು ಸಂಭ್ರಮಿಸಿದ ಹೆಂಡತಿ, ಅತ್ತೆ ವಿರುದ್ದವೇ ದೂರು

ಅ. 24 ರಂದು ಪಾಕ್ - ಇಂಡಿಯಾ ನಡುವೆ ನಡೆದ ಪಂದ್ಯದಲ್ಲಿ ಭಾರತ ಸೋತಾಗ ಅತ್ತೆ, ಹೆಂಡತಿ ಸಂಭ್ರಮಿಸಿದ್ದನ್ನು ಪ್ರತಿಭಟಿಸಿದೇಶ ಪ್ರೇಮಿ ವ್ಯಕ್ತಿಯೊಬ್ಬರು ತನ್ನ ಪತ್ನಿ ವಿರುದ್ಧವೇ… Read More

November 7, 2021

ಪಾಕಿಸ್ತಾನ ಜಲಸೈನಿಕರಿಂದ ಒಬ್ಬನ ಹತ್ಯೆ, 6 ಭಾರತೀಯ ಮೀನುಗಾರರ ಅಪಹರಣ

ಗುಜರಾತಿನ ಕಡಲಿಗೆ ಮೀನುಗಾರಿಕೆ ಮಾಡಲು ಮುಂದಾದ ಮೀನುಗಾರರ ಮೇಲೆ ಪಾಕಿಸ್ತಾನದ ಜಲಸೈನಿಕರು ದೌರ್ಜನ್ಯ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ  ಭಾರತೀಯ ಮೀನುಗಾರಿಕಾ ಹಡಗಿನ ಮೇಲೆ ಪಾಕಿಸ್ತಾನಿ ನೇವಿ… Read More

November 7, 2021

ಇರಾಕ್‌ ಪ್ರಧಾನಿ ಹತ್ಯೆಗೆ ಯತ್ನ: ನಿವಾಸದ ಮೇಲೆ ಡ್ರೋನ್‌ ದಾಳಿ

ಸ್ಫೋಟಕ ತುಂಬಿದ ಡ್ರೋನ್‌ ಬಳಸಿ ಬಾಗ್ದಾದ್‌ನಲ್ಲಿರುವ ಇರಾಕ್‌ ಪ್ರಧಾನಿ ಮುಸ್ತಾಫ ಅಲ್‌-ಕಧಿಮಿ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಇದು ಹತ್ಯೆಗೆ… Read More

November 7, 2021

PMGKAY ಯೋಜನೆಯಲ್ಲಿ ಬಡವರಿಗೆ ನೀಡುತ್ತಿದ್ದ ಉಚಿತ ಪಡಿತರ ನವೆಂಬರ್ 30 ಕ್ಕೆ ಲಾಸ್ಟ್

PMGKAY ಯೋಜನೆಯಲ್ಲಿ ಬಡವರಿಗೆ ನೀಡುತ್ತಿದ್ದ ಉಚಿತ ಪಡಿತರವನ್ನು ನವೆಂಬರ್ 30 ಕ್ಕೆ ನಿಲ್ಲಿಸಲಾಗುವುದು. ದೇಶದ ಆರ್ಥಿಕತೆಯ ಮೇಲಿನ ಒತ್ತಡ ತಗ್ಗಿಸಲು ಕೇಂದ್ರ ಸರ್ಕಾರ ಕೊರೊನಾ ಸಾಂಕ್ರಾಮಿಕ ಮತ್ತು… Read More

November 7, 2021