#kannadanews

ಅಪ್ಪು ಪ್ರೇರಣೆ –ಮದುವೆಗೂ ಮುನ್ನವೇ ನವ ದಂಪತಿ ನೇತ್ರದಾನ

ಅಪ್ಪು ಪ್ರೇರಣೆ –ಮದುವೆಗೂ ಮುನ್ನವೇ ನವ ದಂಪತಿ ನೇತ್ರದಾನ

ಅಪ್ಪು ನಿಧನದ ನಂತರ ಸಾವಿರಾರು ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸುತ್ತಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಹೊಸ ಜೀವನಕ್ಕೆ ಕಾಲ್ಟಿಟ್ಟ ನೂತನ ದಂಪತಿ ಸಪ್ತಪದಿಗೂ ಮುನ್ನ ನೇತ್ರದಾನ ಮಾಡಿರುವುದು… Read More

November 11, 2021

ರೈತರ ಹಾಲಿನ ದರ 2 ರು ಕಡಿತ :ಮನ್ ಮುಲ್ ನಿಧಾ೯ರ

ರೈತರ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಇಳಿಕೆ ಮಾಡಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆದೇಶ ಹೊರ ಬಿದ್ದಿದೆ ಮಂಡ್ಯ ಜಿಲ್ಲೆಯ… Read More

November 11, 2021

ವೇದಿಕೆ ಒಂದೇ – ಪರಸ್ಪರರನ್ನು ಹಾಡಿ ಹೊಗಳಿಕೊಂಡ ಸಿದ್ದು-ಜಿಟಿಡಿ

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಚಾಮುಂಡೇಶ್ವರಿ ಕ್ಷೇತ್ರದ ಸ್ಪರ್ಧಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಈ ಕ್ಷೇತ್ರದ ಗೆಲುವಿಗಾಗಿ ಕಾದಾಡಿದ್ದರು. ಕೊನೆಗೂ ಜಿ.ಟಿ.ದೇವೇಗೌಡ ಗೆಲುವಿನ… Read More

November 9, 2021

ಡಿ.10 ಕ್ಕೆ ಪರಿಷತ್​​ನ 25 ಸ್ಥಾನಕ್ಕೆ ಚುನಾವಣೆ – ಡಿ 14 ಕ್ಕೆ ಮತ ಎಣಿಕೆ

ರಾಜ್ಯದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಮೂಲಕ ವಿಧಾನ ಪರಿಷತ್ ಗೆ ಆಯ್ಕೆಯಾಗುವ 25 ಸ್ಥಾನಗಳಿಗೆ ಡಿ. 10ರಂದು ಚುನಾವಣೆ ನಿಗದಿ ಮಾಡಲಾಗಿದೆ ಈ ಕುರಿತಂತೆ ಚುನಾವಣಾ ಆಯೋಗ… Read More

November 9, 2021

ಬಿಜೆಪಿಯವರು ಕೊಳಕು, ಜಾತಿ ವಾದಿಗಳು – ಮಂಡ್ಯದಲ್ಲಿ ಸಿದ್ದು ಗುಡುಗು

ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ ಎಂದು ಮಾಜಿ ಸಿಎಂಸಿದ್ದರಾಮಯ್ಯ ಮಂಡ್ಯದಲ್ಲಿ ಹೇಳಿದರು. ಮೈಸೂರಿಗೆ ಹೋಗುವ ಮುನ್ನ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕತ೯ರ ಅದ್ದೂರಿ ಸ್ವಾಗತ ಸ್ವೀಕರಿಸಿ ಸುದ್ದಿಗಾರರ… Read More

November 8, 2021

ಪುನೀತ್ 11ನೇ ದಿನದ ಕಾರ್ಯ: ಸಂಗಮದಲ್ಲಿ ಅಪರ ಕರ್ಮ ಮಾಡಿ, ತಪ೯ಣ ಬಿಟ್ಟ ವಿನೋದ್ ರಾಜ್‍

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 11ನೇ ದಿನದ ಕಾರ್ಯವನ್ನು ಶ್ರೀರಂಗಪಟ್ಟಣ ಸಂಗಮದಲ್ಲಿ ಅಪರ ಕರ್ಮವನ್ನು ನಟ ವಿನೋದ್ ರಾಜ್‍ ನೆರವೇರಿಸಿದರು ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ರವರ 11ನೇ… Read More

November 8, 2021

ಮುಂಬೈ ಕನಾ೯ಟಕ ಇನ್ನು ಮುಂದೆ ‘ ಕಿತ್ತೂರು ಕನಾ೯ಟಕ’ – ನಾಮಕರಣಕ್ಕೆ ಸಂಪುಟ ಸಭೆ ಅಸ್ತು

ಮುಂಬೈ ಕನಾ೯ಟಕದ ಕೆಲವು ಜಿಲ್ಲೆ ಸೇರಿಸಿ ಕಿತ್ತೂರು ಕನಾ೯ಟಕ ಎಂದುನಾಮಕರಣ ಮಾಡಲು ಸಂಪುಟ ಸಭೆ ಸೊಮವಾರ ಅಸ್ತು ಎಂದಿತು. ಉತ್ತರ ಕನ್ನಡ, ಧಾರವಾಡ, ಗದಗ, ಬೆಳಗಾವಿ, ವಿಜಯಪುರ,… Read More

November 8, 2021

ಪುನೀತ್ ಅಭಿಮಾನಿ ಹಾಸನದಲ್ಲಿ ಹೃದಯಾಘಾತದಿಂದ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾಥ೯ಕತೆ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಯೊಬ್ಬರು ಬೆಂಗಳೂರಿನಲ್ಲಿ ಪುನೀತ್ ಸಮಾಧಿ ದಶ೯ನ ಮಾಡಿ ಬಂದ ಮೇಲೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಈ ಸಾವಿನಲ್ಲೂ ತನ್ನ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ… Read More

November 8, 2021

ಪುನೀತ್ ಪುಣ್ಯ ಸ್ಮರಣೆ ದಿನವೇ ಪರೀಕ್ಷೆ: ಭಾರವಾದ ಮನಸ್ಸಿನಿಂದಲೇ ಪರೀಕ್ಷೆಗೆ ತೆರಳಿದ ​ಪುತ್ರಿ ವಂದಿತಾ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ ಇಂದಿಗೆ 11 ದಿನ ಆಗಿದೆ. ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಾಗಿದೆ. ಈ ವೇಳೆ ಪುನೀತ್ ಎರಡನೇ​ ಪುತ್ರಿ ವಂದಿತಾ ಅಪ್ಪನ… Read More

November 8, 2021

ಪರಸ್ಪರ ಕಿತ್ತಾಟ- ಯೋಧನಿಂದ ಗುಂಡಿನ ದಾಳಿ: ನಾಲ್ವರು ಸಹೋದ್ಯೋಗಿಗಳ ಹತ್ಯೆ

ಸಹೋದ್ಯೋಗಿ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್​​ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯ ರಾಜಧಾನಿ… Read More

November 8, 2021