#kannadanews

ಚಿನ್ನ ಮತ್ತು ಅನ್ನ(ಬ್ಯಾಂಕರ್ಸ್ ಡೈರಿ)

ಚಿನ್ನ ಮತ್ತು ಅನ್ನ(ಬ್ಯಾಂಕರ್ಸ್ ಡೈರಿ)

ಹೀಗೊಂದು ದಿನ ಸುಮಾರು ನಾಲ್ಕು ಗಂಟೆಯ ಸಮಯ. ಗ್ರಾಹಕರೊಬ್ಬರು ಬ್ಯಾಂಕಿಗೆ ಬಂದರು. ಬಾಗಿಲು ಹಾಕುವ ಹೊತ್ತಾಗಿತ್ತು. ಎಲ್ಲಿ ಬ್ಯಾಂಕಿನ ವ್ಯವಹಾರ ಮುಕ್ತಾಯವಾಗಿಬಿಡುತ್ತದೋ ಎಂಬ ಆತಂಕ ಅವರ ಮುಖದಲ್ಲಿ… Read More

December 31, 2023

ಹೊಸ ವರ್ಷಕ್ಕೆ ನವ ಸಂಕಲ್ಪಗಳು

ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಯಾಲೆಂಡರ್ ತಿಂಗಳಿನ ಹಳೆಯ ವರ್ಷ ಮುಗಿದು…. ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಪ್ರತಿ ಹೊಸ ವರ್ಷವೂ ಮನುಷ್ಯನಲ್ಲಿ ಹೊಸತನ್ನು ಕಲಿಯಲು, ಹೊಸ ವಿಚಾರಗಳನ್ನು ಒಳ್ಳೆಯ… Read More

December 31, 2023

ನನ್ನ ತಾಯಿ, ತಂಗಿ ಮನೆಯಲ್ಲಿದ್ದಾರೆ ಅರೆಸ್ಟ್ ಮಾಡಿಸಿ: ಸಂಸದ ಪ್ರತಾಪ್ ಸಿಂಹ

ಮೈಸೂರು : ನಮ್ಮ ಮನೆಯಲ್ಲಿ ತಂಗಿ, ವಯಸ್ಸಾದ ತಾಯಿ ಇದ್ದಾರೆ . ಅವರನ್ನೂ ಬಂಧಿಸಿ ಬಿಡಿ. ನಿಮ್ಮ ಮಗನನ್ನು ಎಂಪಿ ಮಾಡಲು ನನ್ನನ್ನು ರಾಜಕೀಯವಾಗಿ ಮುಗಿಸಲು ಎಲ್ಲಾ… Read More

December 31, 2023

ಮಾಡ್ರನ್ ಡ್ರೆಸ್ ಹಾಕುತ್ತಿದ್ದ ಪತ್ನಿಯನ್ನೇ ಕೊಂದ ಪತಿ

ಹಾಸನ : ಬಟ್ಟೆ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ… Read More

December 31, 2023

ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆ

ದೀಪಾವಳಿ ಹಬ್ಬ ಮಾಡಿ : ರಾಮಜ್ಯೋತಿ ಬೆಳಗಿ- ಪ್ರಧಾನಿ ಕರೆ . ಆ ದಿನ ದೇಶದ ಪ್ರತಿಯೊಬ್ಬ ನಾಗರೀಕರ ಮನೆಯಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಪ್ರಧಾನಿ ಮನವಿ… Read More

December 30, 2023

ಅಯೋಧ್ಯೆ ರೈಲ್ವೇ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಇಂದು 'ಅಯೋಧ್ಯಾ ಧಾಮ್' ರೈಲ್ವೇ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,… Read More

December 30, 2023

ಅಯೋಧ್ಯೆಯಲ್ಲಿ ಮೋದಿ ಮೇನಿಯಾ ಆರಂಭ : ವಿವಿಧ ಯೋಜನೆಗಳಿಗೆ ಚಾಲನೆಗೆ ಸಿದ್ದತೆ

ಅಯೋಧ್ಯೆ : ವಿವಿಧ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಶನಿವಾರ ರಾಮನೂರು ಅಯೋಧ್ಯೆಗೆ ಆಗಮಿಸಿದ್ದಾರೆ. ನೂತನ ವಿಮಾನ ನಿಲ್ದಾಣ ಹಾಗೂ ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣ ಉದ್ಘಾಟನೆ ನೆರವೇರಿಸುವುದಕ್ಕೂ ಮುನ್ನ… Read More

December 30, 2023

ಕುಡಿದ ಮತ್ತಿನಲ್ಲಿ 33 ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ಬೆಂಗಳೂರು : ಸಿಗರೇಟ್ ಸೇದುವ ವೇಳೆ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಟೆಕ್ಕಿಯೊಬ್ಬ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂ ಅಯ್ಯಪ್ಪನಗರದ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ದಿಪಾಂಶು ಶರ್ಮಾ (27) ಮೃತ ಟೆಕ್ಕಿ.… Read More

December 30, 2023

ಚೆಕ್ ಬೌನ್ಸ್ ಪ್ರಕರಣ : ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯ 6.96 ಕೋಟಿ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ದಂಡ ಪಾವತಿಸದಿದ್ದರೆ… Read More

December 29, 2023

ಕಾಲೇಜು ಡೀನ್ ಕಿರುಕುಳ ಮಾತ್ರೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : ಅಮ್ಮನ ಎದುರೇ ಕಾಲೇಜು ಡೀನ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ… Read More

December 29, 2023