#india

ಪುನೀತ್​ ಸಮಾಧಿ ಮುಂದೆ ಮದ್ವೆಗೂ ರೆಡಿಯಾದ ಲವ್​ ಬರ್ಡ್ಸ್​ : ದೊಡ್ಮನೆಯಿಂದ ಗ್ರೀನ್​ಸಿಗ್ನಲ್

ಪುನೀತ್​ ಸಮಾಧಿ ಮುಂದೆ ಮದ್ವೆಗೂ ರೆಡಿಯಾದ ಲವ್​ ಬರ್ಡ್ಸ್​ : ದೊಡ್ಮನೆಯಿಂದ ಗ್ರೀನ್​ಸಿಗ್ನಲ್

ಕಂಠೀರವ ಸ್ಟುಡಿಯೋದಲ್ಲಿರುವ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸಮಾಧಿ ದಶ೯ನಕ್ಕೆ ಮಾತ್ರ ಸೀಮಿತವಾಗದೇ ಮದುವೆಗೂ ಸಾಕ್ಷಿಯಾಗಲಿದೆ. ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ ಜೋಡಿ ಪುನೀತ್ ಸಮಾಧಿ ಮುಂದೆ… Read More

November 6, 2021

ಮಹಾರಾಷ್ಟ್ರದ ಸಾವ೯ಜನಿಕ ಆಸ್ಪತ್ರೆಯಲ್ಲಿ ಬೆಂಕಿ ದುರಂತ; 10 ಮಂದಿ ಸಾವು

ಮಹಾರಾಷ್ಟ್ರದ ಅಹಮದ್‌ನಗರದ ಸಾವ೯ಜನಿಕರಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಐಸಿಯು ವಾರ್ಡ್​ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಇನ್ನು ಹಲವು ಮಂದಿ ಬೆಂಕಿಯ ಕೆನ್ನಾಲಿಗೆಗೆ… Read More

November 6, 2021

ಖಾದ್ಯ ತೈಲ ಬೆಲೆ ಇಳಿಕೆ ಮಾಡಿದ ಕೇಂದ್ರ ಸಕಾ೯ರ

ಗೃಹಿಣಿಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೊಂದು ಗಿಫ್ಟ್ ಸಿಕ್ಕಿದೆ. ಅಡುಗೆಗೆ ಬಳಸುವ ಖಾದ್ಯ ತೈಲದ ಬೆಲೆಯನ್ನು ಕೇಂದ್ರ ಸಕಾ೯ರ ಇಳಿಕೆ ಮಾಡಿದೆ ದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ… Read More

November 6, 2021

ಪಕ್ಷಕ್ಕೆ ಬರೋರಿದ್ದಾರೆ, ಬೇಡ ಅನ್ನಲ್ಲ – ಸಂಚಲನ ಮೂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ

ಪಕ್ಷಕ್ಕೆ ಬರೋರಿದ್ದಾರೆ, ಬೇಡ ಅನ್ನಲ್ಲ ಎನ್ನುವ ಸಂಚಲನ ಮೂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಯು ಮಾಜಿ ಸಚಿವ ಯೋಗೇಶ್ವರ್ ಕುರಿತಾಗಿ ಇರಬಹುದೇ ಎಂಬ ಚಚೆ೯ ನಡೆಯುತ್ತಿದೆ. ಬಿಜೆಪಿಗೆ… Read More

November 5, 2021

ನವೆಂಬರ್ 18 ಕ್ಕೆ ಬಳ್ಳಾರಿ ಮೇಯರ್ – ಉಪ ಮೇಯರ್ ಚುನಾವಣೆ

ಕೊನೆಗೂ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ (Mayor) ಹಾಗೂ ಉಪ ಮೇಯರ್ ಚುನಾವಣೆ ನವೆಂಬರ್ 18 ಫಿಕ್ಸ್ ಮಾಡಲಾಗಿದೆ ಕಳೆದ ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಯರ್​,… Read More

November 5, 2021

ಚಾಟಿ ಏಟು ತಿಂದ ಛತ್ತೀಸ್​ಗಢ ಸಿಎಂ – ಇದು ಹರಕೆ ಸೇವೆ

ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಗೋವರ್ಧನ ಪೂಜೆಯ ಭಾಗವಾಗಿ ಚಾಟಿ ಏಟನ್ನು ಸ್ವೀಕರಿಸಿದ್ದಾರೆ. ಹುಲ್ಲು ಹಾಗೂ ಸ್ಥಳೀಯವಾಗಿ ದೊರೆಯುವ ಕುಶ್​ ದರಗಳಿಂದ ನೇಯಲ್ಪಟ್ಟಿರುವ ‘ಸೊಂಟಾ’ ಎಂದು ಕರೆಯಲ್ಪಡುವ… Read More

November 5, 2021

ರಾಜ್ಯೋತ್ಸವ ಎಂದರೆ ಕನ್ನಡ ಭಾಷೆ, ಕನ್ನಡಿಗರಿಗೆ ಮಾಸ ಪೂರ್ತಿ ಹಬ್ಬದ ಸಂಭ್ರಮ

ಮೈಸೂರು ರಾಜ್ಯ ಎಂದಿದ್ದ ರಾಜ್ಯದ ಹೆಸರನ್ನು 1973 ರ ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ರಾಜ್ಯಗಳ ವಿಂಗಡನೆ ಮತ್ತು ಏಕೀಕರಣ ಗೊಂಡ 66… Read More

November 4, 2021

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ನೇಮಕ – 10 ಕೋಟಿ ರು ಸಂಭಾವನೆ

ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. ಈ ಹುದ್ದೆಗೆ ಬಿಸಿಸಿಐ ದ್ರಾವಿಡ್ ಗೆ 10 ಕೋಟಿ ರು ಸಂಭಾವನೆ ನೀಡಲಿದೆ ಟಿ20 ವಿಶ್ವಕಪ್ ಬಳಿಕ… Read More

November 3, 2021

ಅಪ್ಪು ಹಠಾತ್ ನಿಧನಕ್ಕೆ ನೊಂದ ಇಬ್ಬರು ಅಭಿಮಾನಿಗಳು ಆತ್ಮಹತ್ಯೆ

ದಾವಣಗೆರೆ ಮತ್ತು ತುಮಕೂರಿನಲ್ಲಿ ಇಬ್ಬರ ಅಭಿಮಾನಿಗಳು ಪುನೀತ್ ಹಠಾತ್ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ದಾವಣಗೆರೆ ವಿಜಯನಗರದ ಸಾಯಿ ಮಂದಿರ ನಿವಾಸಿ ಸಿ ಕುಮಾರ್… Read More

November 3, 2021

ಕಾಬೂಲ್ ನಲ್ಲಿ ಎರಡು ಸರಣಿ ಸ್ಫೋಟ – 25 ಮಂದಿ ಸಾವು

ಕಾಬುಲ್ ನಲ್ಲಿ ಎರಡು ಸರಣಿ ಸ್ಫೋಟಗಳು ಒಂದರ ಹಿಂದೊಂದು ಸಂಭವಿಸಿದೆ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿದೆ. ಈ ಸ್ಫೋಟದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಇನ್ನು ಸರಣಿ… Read More

November 3, 2021