#india

ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೆಂಗಳೂರು : ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ… Read More

April 17, 2023

ಮ್ಯಾಂಗೋ ಬರ್ಫಿ ▪️

ಧನ್ಯವಾದಗಳುಮೀನಾಕ್ಷಿ ವಾಲಿಬೆಳಗಾವಿ ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.ಈಗ ಮಾವಿನ ಸೀಜನ್ ಬೇರೆ.ಮಾವು ಅಂದ್ರೆ ಹಣ್ಣುಗಳ ರಾಜನೇ ಆಗಿರುವಾಗ ಈ ಮಾವಿನಹಣ್ಣಿನಲ್ಲಿ ಏನಾದ್ರೂ… Read More

April 17, 2023

ಜೀವ ಬೇಕಾದ್ರೆ ಬಿಡುತ್ತೇನೆ, ‌ಬಿಜೆಪಿ ಪಕ್ಷ ಬಿಡೋಲ್ಲಾ : ಶಾಸಕ ರಾಮದಾಸ್‌

ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್.ಎ. ರಾಮದಾಸ್‌ಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿ ಬೀದಿಗಿಳಿದ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಚಾಮುಂಡಿಪುರಂನಲ್ಲಿರುವ ಶಾಸಕ ರಾಮದಾಸ್ ಕಚೇರಿ ಬಳಿ… Read More

April 16, 2023

ಮಂಗಳೂರಿನ ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ಪೂಜಾರಿ ನಿವಾಸದ ಮೇಲೆ ದಾಳಿ

ಮಂಗಳೂರು : ಚುನಾವಣೆ ಕಾವು ಏರುತ್ತಿದ್ದಂತೆ ಐಟಿ ಇಲಾಖೆ ಮತ್ತಷ್ಟು ಚುರುಕಾಗಿದೆ. ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ಪೂಜಾರಿಗೆ ಭಾನುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ನಿವಾಸದ ಮೇಲೆ… Read More

April 16, 2023

“ಅಂತರಾಳ”

✍️ಉಮಾ ನಾಗರಾಜ್. ಮೊಗೆ ಮೊಗೆದು ತೆಗೆದಷ್ಟುಹರಿವ ಸೆಲೆ ನೀನು…ಹಗೆ ಬಗೆದು ಕಾಣದಷ್ಟುಕುರುಡನಾದೆ ಏನು…!? Join WhatsApp Group ಅರಿತರೆ "ಅಂತರಾಳ" ದಿಬತ್ತದ ಗಂಗೆ ನೀನು…ನಿತ್ಯ ವಿನೂತನ ಭಾವದಿಬದುಕಲಾರೆ… Read More

April 16, 2023

ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಜಿಎಸ್ ಟಿ ಹೊರೆ ತಪ್ಪಿಲ್ಲ

ಚಿನ್ನ ಖರೀದಿಸಲು ಬಯಸುವವರಿಗೆ ಸಿಹಿಸುದ್ದಿ ಸಿಕ್ಕಿದೆ. ಚಿನ್ನದ ದರ ಇಂದು ಕುಸಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿರುವುದು ದೇಶಿಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಎಂದು… Read More

April 15, 2023

ನಟ ಚೇತನ್‌ ಅಹಿಂಸಾ ಭಾರತದ ವೀಸಾ ರದ್ದು

ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಲೇ ಇರುವ ನಟ ಚೇತನ್‌ ವೀಸಾವನ್ನು ಕೇಂದ್ರ ಸರ್ಕಾರ ಇಂದು ರದ್ದು ಮಾಡಿದೆ. ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ… Read More

April 15, 2023

ಕಾಂಗ್ರೆಸ್ ನ ಮಾಜಿ ಶಾಸಕ ದೇವನಹಳ್ಳಿ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ

ಬೆಂಗಳೂರು : ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ವೆಂಕಟಸ್ವಾಮಿ (53) ತೀವ್ರ ಹೃದಯಾಘಾತದಿಂದ ಕಳೆದ ತಡ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಕಾಂಗ್ರೆಸ್ ನ… Read More

April 15, 2023

ಕಾರು ಅಪಘಾತ: ಬಾಬು ರಾವ್ ಚಿಂಚನಸೂರು ಕಾಲು, ಮುಖಕ್ಕೆ ತೀವ್ರ ಗಾಯ – ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಾಬು ರಾವ್ ಚಿಂಚನಸೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಇಡಾಗಿದೆ. ಇದರಿಂದ ಬಾಬೂರಾವ್ ಅವರ ಕಾಲು ಮುಖಕ್ಕೆ ತೀವ್ರ ಗಾಯವಾಗಿ ಆಸ್ಪತ್ರೆ ದಾಖಲು… Read More

April 15, 2023

ಆಂಧ್ರದ ಸಿಎಂ ಪೋಸ್ಟರ್ ಹರಿದ ನಾಯಿ ವಿರುದ್ಧ ದೂರು!

ವಿಜಯವಾಡ:ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿದ ನಾಯಿಯ ವಿರುದ್ಧ ತೆಲುಗು ದೇಶಂ ಪಕ್ಷದ(ಟಿಡಿಪಿ) ನಾಯಕಿಯೊಬ್ಬರು ದೂರು ದಾಖಲಿಸಿದ್ದಾರೆ. ಈ ವಿಚಿತ್ರ ಘಟನೆ ವಿಜಯವಾಡದಲ್ಲಿ… Read More

April 14, 2023