April 28, 2025

Newsnap Kannada

The World at your finger tips!

india

ಪುಣೆ, ಜ. 27: ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯ ಶಂಕಿತ ಗುಯಿಲಿನ್-ಬಾರೆ ಸಿಂಡ್ರೋಮ್‌ (GBS) ಸೋಂಕಿನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಜಿಬಿಎಸ್‌ ಸೋಂಕಿನಿಂದಾಗಿ ಸಂಭವಿಸಿರುವ ಇದು ಮೊದಲ ಶಂಕಿತ...

ಮೈಸೂರು: ಮೈಸೂರಿನಲ್ಲಿ ಥೈಲ್ಯಾಂಡ್ ಯುವತಿಯರ ಸಹಾಯದಿಂದ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸರಸ್ವತಿಪುರಂ ಪೊಲೀಸರು ಪತ್ತೆಹಚ್ಚಿದ್ದಾರೆ. ಸರ್ಕಾರಿ ನೌಕರ ರತನ್ ಎಂಬಾತ ಥೈಲ್ಯಾಂಡ್‌ ಯುವತಿಯನ್ನು ಕರೆತಂದು ಮೈಸೂರಿನ...

ನವದೆಹಲಿ: ಭಾರತೀಯ ರೈಲ್ವೆ ಶನಿವಾರ (ಜನವರಿ 25) ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ಶ್ರೀನಗರದವರೆಗೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು...

ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್ಬಿ) 2025 ನೇ ಸಾಲಿನಲ್ಲಿ ಲೆವೆಲ್-1 ಗ್ರೂಪ್ ಡಿ ಹುದ್ದೆಗಳ ಅಡಿಯಲ್ಲಿ 32,438 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಈ...

ಬೆಂಗಳೂರು: 2025ನೇ ಸಾಲಿನ BMTC ನೌಕರರ ಸಾಮಾನ್ಯ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಸಂಸ್ಥೆಯ ನೌಕರರ ವರ್ಗಾವಣೆ ನೀತಿ ಜಾರಿಗೆ...

ನವದೆಹಲಿ: ಮುಂಬರುವ 2025-26ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಪ್ರಮುಖ ಸುಧಾರಣೆಗಳನ್ನು ಒದಗಿಸಲು ಸಾಧ್ಯತೆ ಇದೆ. 10 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ತೆರಿಗೆಮುಕ್ತಗೊಳಿಸುವುದು ಮತ್ತು 15 ಲಕ್ಷ...

ಸ್ಕ್ಯಾಮರ್‌ಗಳು ಜನರನ್ನು ಮೋಸಗೊಳಿಸಲು ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಈ ಮೊಸಗಳು ಹೆಚ್ಚಾಗಿ ಫೋನ್ ಕರೆಗಳ ಮೂಲಕ ನಡೆಯುತ್ತಿವೆ. ಬೀನ್ವೆರಿಫೈಡ್ ಎಂಬ ಸಾಫ್ಟ್‌ವೇರ್...

ಮುಂಬೈ: ನಟ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಾರಾಷ್ಟ್ರದ ಥಾಣೆ ಸಮೀಪ ಬಂಧಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್...

ಇನ್ಫೋಸಿಸ್ ಕಂಪನಿ 2026ರ ಹಣಕಾಸು ವರ್ಷದಲ್ಲಿ 20,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಮಾಡುವ ಗುರಿ ಹೊಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 2025ರ ಆರ್ಥಿಕ ವರ್ಷದ ಅಂತ್ಯದೊಳಗೆ...

ತುಮಕೂರು: ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನ ವಿನಾಯಕ ಕಾಲೇಜಿನಲ್ಲಿ ನಡೆದಿದೆ. ಮೃತರನ್ನು 17 ವರ್ಷದ ಶಮಂತ್ ಎಂದು ಗುರುತಿಸಲಾಗಿದೆ....

Copyright © All rights reserved Newsnap | Newsever by AF themes.
error: Content is protected !!