heartattack

ಬಂಧಿತ ಶಂಕಿತ ಮಂಗಳೂರು ಉಗ್ರನ ತಂದೆ ಹೃದಯಾಘಾತದಿಂದ ನಿಧನ

ಬಂಧಿತ ಶಂಕಿತ ಮಂಗಳೂರು ಉಗ್ರನ ತಂದೆ ಹೃದಯಾಘಾತದಿಂದ ನಿಧನ

ಶಿವಮೊಗ್ಗ ಪೊಲೀಸರಿಂದ ಬಂಧನಕ್ಕೆ ಒಳಗಾದ ಶಂಕಿತ ಉಗ್ರ ಮಾಝ್ ತಂದೆ ಇಂದು ಹೃದಯಾಘಾತದಿಂದನಿಧನರಾದರು. ಮುನೀರ್ ಅಹಮದ್ (52) ಸಾವನ್ನಪ್ಪಿದವರು.ಗಮ್ ಹಾಕಿದ ಡಿಕೆಶಿ- PayCM ಪೋಸ್ಟರ್ ಅಂಟಿಸಿದ ಸಿದ್ದು:… Read More

September 23, 2022

ಜಿಮ್​ನಲ್ಲಿದ್ದಾಗ ಜನಪ್ರಿಯ ಹಾಸ್ಯ ನಟನಿಗೆ ಹೃದಯಾಘಾತ ತುರ್ತು ಚಿಕಿತ್ಸೆ

ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತ ಆಗಿದೆ. ಜಿಮ್​​ನಲ್ಲಿದ್ದಾಗ ಹಾರ್ಟ್​​ ಅಟ್ಯಾಕ್ ಆಗಿದೆ, ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ನನ್ನ ಮಗ ಕಾಂಗ್ರೆಸ್ ಸೇರ್ಪಡೆ… Read More

August 10, 2022

ಖ್ಯಾತ ಕಾಲಿವುಡ್‌ ನಟ ವಿಕ್ರಮ್‌ಗೆ ಹೃದಯಾಘಾತ

ತಮಿಳು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ಸ್ಟಾರ್ ನಟ ವಿಕ್ರಮ್‌ಗೆ ಇಂದು ಹೃದಯಾಘಾತವಾಗಿ ಚಿಕಿತ್ಸೆಗೆ ಚೆನ್ನೈ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಟ ವಿಕ್ರಮ್ `ಎನ್ ಕಾದಲ್ ಕಣ್ಮಣಿ’… Read More

July 8, 2022

ಮಂಡ್ಯದ 5 ರೂ ವೈದ್ಯ ಡಾ ಶಂಕರೇಗೌಡ ಹೃದಯಘಾತ – ಮೈಸೂರಿನಲ್ಲಿ ಚಿಕಿತ್ಸೆ : ಪ್ರಾಣಪಾಯದಿಂದ ಪಾರು

ಮಂಡ್ಯದ 5 ರೂ ಡಾಕ್ಟರ್ ಎಂದೇ ಖ್ಯಾತಿ ಆಗಿರುವ ಡಾ ಶಂಕರೇಗೌಡರಿಗೆ ಸೋಮವಾರ ಸಂಜೆ ಹೃದಯಘಾತವಾಗಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,ಯಾವುದೇ ಪ್ರಾಣಪಾಯ ಇಲ್ಲ ಎಂದು… Read More

May 24, 2022