ರಾಜಕೀಯ ನಾಯಕರೆಂದರೆ ದೇಶದ ಕಾನೂನುಗಳನ್ನು ರಚಿಸಿ ದೇಶವನ್ನು ಮುನ್ನಡೆಸುವವರು. ಜನ ಸಾಮಾನ್ಯರ ನಾಡಿ ಮಿಡಿತ ಅರಿತವರು. ಜನರಿಗೆ ಆದರ್ಶವಾಗಿರಬೇಕಾದವರು. ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯ ಹಣಹಣಿ ವೈಯಕ್ತಿಕವಾಗಿ ಸಾಗುತ್ತಿದೆ....
editorial
ಸಾವಿರ ಕಷ್ಟಗಳಬದಿಗೊತ್ತಿಬಡ ರೈತನ ಮೊಗದಲ್ಲಿನ ನಗುಅದುವೇ ಸಂಕ್ರಾಂತಿ // ಧರೆ ತನ್ನೊಡಲಬಸಿರೋತ್ತುಜೀವಗಳ ಒಡಲ ತುಂಬಿದೊಡೆಅದುವೇ ಸಂಕ್ರಾಂತಿ // ಬಳಲಿ ಬೆಂಡಾದಬಸವನಿಗೆ ಚಿತ್ತಾರಸಿಂಗರಿಸಿ ಕಿಚ್ಚು ಹಾಯಿಸಿದರೆಅದುವೇ ಸಂಕ್ರಾಂತಿ //...
ಮಾನವನ ಇತಿಹಾಸದ ಹೆಜ್ಜೆಗಳನ್ನು ಇಣುಕಿ ನೋಡಿದಾಗ ಮನುಷ್ಯನ ವಿಚಾರಧಾರೆಯಷ್ಟು ಶಕ್ತಿಶಾಲಿ, ಅಣುಬಾಂಬು ಕೂಡ ಅಲ್ಲ. ಬೃಹದಾಕಾರವಾಗಿ ಬೆಳೆದು ನಿಂತ ವ್ಯಕ್ತಿಯಿರಲಿ, ವ್ಯಕ್ತಿತ್ವವಿರಲಿ, ಸಾಮ್ರಾಜ್ಯವೇ ಇರಲಿ, ಅವುಗಳ ಹಿಂದೆ...
(ಬ್ಯಾಂಕರ್ಸ್ ಡೈರಿ) ಈಗ್ಗೆ ಒಂದೂವರೆ ವರ್ಷದ ಹಿಂದೆಯಷ್ಟೇ ನನಗೆ ಮಂಡ್ಯ ನಗರದಿಂದ ಕೆರಗೋಡು ಶಾಖೆಗೆ ವರ್ಗ ಆಗಿದ್ದು. ಆ ಊರಿಗೆ ವರ್ಗ ಆಗಿದೆ ಎಂದು ತಿಳಿದ ದಿನದಿಂದ...
-ಡಾ. ಶುಭಶ್ರೀಪ್ರಸಾದ್, ಮಂಡ್ಯ ಬ್ಯಾಂಕಿನ ವ್ಯವಹಾರವೂ ಒಂದು ರೀತಿ ಮಾರುಕಟ್ಟೆಯ ಹಾಗೆಯೇ. ಯಾವಾಗ ಏರಿಕೆಯಾಗುತ್ತದೋ, ಯಾವಾಗ ಇಳಿಕೆಯಾಗುತ್ತದೋ ತಿಳಿಯುವುದೇ ಇಲ್ಲ. ಡಿಮ್ಯಾಂಡ್ ಸಪ್ಲೈ ಥಿಯರಿ ತರಹ. ಕೆಲವು...
ರಾಜಲಕ್ಷ್ಮಿ ಮುರಳೀಧರ್, ಉಡುಪಿ ಮನದಲಿ ಮನೆಮಾಡಿ ನಿಂದಿರುವೆನಿಮ್ಮ ನೋಡಲು ಕಂಗಳು ಕಾತರಿಸುತಿವೆಅಂಬಾರಿಯಾದ ಹೆಗಲ ಬಯಸಿದೆಅಪ್ಪಾ ಎಲ್ಲಿರುವೆ? ನಿಮ್ಮ ಮೊಗಲಗಲದೆ ಆ ನಗುವುರಾಜನವೋಲ್ ನಡೆವ ಆ ನಡೆಯುನೋಡಲೆರಡು ಕಣ್ಣು...
ಈ ಘಟನೆಯನ್ನು ಹೇಳಿದರೆ ನಿಮಗೆ ಅಚ್ಚರಿಯೂ ಆಗಬಹುದು, ನಗುವೂ ಬರಬಹುದು. ಇಂಥಾ ಹೆಡ್ಡರೂ ಇರುತ್ತಾರೆಯೇ ಎಂದು ಅನುಮಾನವೂ ಬರಬಹುದು. ಇದು ನಡೆದದ್ದು 1992 ಅಥವಾ 1993 ರಲ್ಲಿ...