March 13, 2026

Newsnap Kannada

The World at your finger tips!

suyamindra tirta

ಮಂತ್ರಾಲಯ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಕೋವಿಡ್ ನಿಂದ ನಿಧನ

Spread the love

ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ಯ (54) ಕೋವಿಡ್ ಗೆ ಬಲಿಯಾದರು.

ಯತಿಗಳಾಗಿದ್ದ ಶುಶಮೀಂದ್ರ ತೀರ್ಥರ ಪೂರ್ವಾಶ್ರಮದ ಪುತ್ರರಾಗಿದ್ದಾರೆ. ದೆಹಲಿಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಯಮೀಂದ್ರ ಆಚಾಯ೯ ಫಲಕಾರಿಯಾಗದೇ ಕೊನೆಯುಸಿರೆಳೆದರು.

error: Content is protected !!