ಮೊದಲ ಪತ್ನಿಗೆ ಅನುಮತಿ ಇಲ್ಲದೇ ಎರಡನೇ ಮದುವೆಯಾದ ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಒಬ್ಬ ಎರಡನೇ ಹೆಂಡತಿಯೊಂದಿಗೂ ಕಳ್ಳಾಟ ಆಡುವ ಸಬ್ ರಿಜಿಸ್ಟ್ರಾರ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಚಿಕ್ಕ ಮಗುವನ್ನು ಎತ್ತಿಕೊಂಡು ನನಗೆ ನ್ಯಾಯ ಕೊಡಿಸಿ ಎಂದು ನಜ್ಮೀರ್ ಖಾನ್ ನನ್ನ ಗಂಡ ಮೊದಲ ಮದುವೆ ಮುಚ್ಚಿಟ್ಟು ತನ್ನನ್ನು ಎರಡನೇ ಮದುವೆ ಮಾಡಿಕೊಂಡಿದ್ದಾನೆ ಎಂಬುದು ಈಕೆ ಆರೋಪ.
ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಉಮೇಶ್ ಮಗುವಿನ ಜೊತೆ ಮಾತ್ರವಲ್ಲ ಇಬ್ಬರು ಹೆಣ್ಣು ಮಕ್ಕಳ ಬದುಕಲ್ಲೂ ಈ ಚಾಲಾಕಿ ಆಟವಾಡಿದ್ದಾನೆ.
ಈಗಾಗಲೇ ಮದುವೆಯಾಗಿ ಮಕ್ಕಳಿದ್ದ ಉಮೇಶ್ ಮತ್ತೊಂದು ವಿವಾಹವಾಗಿದ್ದಾನೆ. ಮೊದಲ ಪತ್ನಿ ಕೈಗೆ ಮಗು ಕೊಟ್ಟು ಎರಡನೇ ಮದುವೆಯಾಗಿದ್ದಾನೆ.
ದೆಹಲಿ ಮೂಲದ ನಜ್ಮೀನ್ ಬೆಂಗಳೂರಲ್ಲಿ ಉಮೇಶ್ಗೆ ಪರಿಚಯವಾಗಿದ್ದಾಳೆ. ನಜ್ಮೀನ್ಗಾಗಿ ಉಮೇಶ್, ರೆಹಾನ್ ಅಹಮ್ಮದ್ ಅಂತಾ ಹೆಸರು ಬದಲಾಯಿಸಿಕೊಳ್ಳುತ್ತಾನೆ.
ಸದ್ಯ ಉಮೇಶ್ ವಿರುದ್ಧ ನಜ್ಮೀನ್ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಬಳ್ಳಾರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಉಮೇಶ ಬಳ್ಳಾರಿಯಿಂದ ಎಸ್ಕೇಪ್ ಆಗಿದ್ದಾನೆ. ನಜ್ಮೀನ್ ಉಮೇಶನ ವಿರುದ್ಧ ದೂರು ನೀಡಿದ್ರೆ, ಉಮೇಶ, ನಜ್ಮೀನ್ ವಿರುದ್ಧವೇ ದೂರು ನೀಡಿದ್ದಾನೆ. ಬಳ್ಳಾರಿ ಪೊಲೀಸರ ತನಿಖೆ ಮುಂದುವರೆಸಿದ್ದಾನೆ
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ