ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ತನ್ನ ಸ್ನೇಹಿತನ ದೇಹದ ಆಕೃತಿ ಹಾವಭಾವಗಳ ಬಗ್ಗೆ ಅವಹೇಳನವಾಗಿ ‘ನೀನು ಅವನಲ್ಲ ಅವಳು’ ಎಂದು ಹೇಳಿದ್ದಾನೆ,
ನಿಂದನೆಗೆ ಒಳಗಾದ ಯುವಕ ತನ್ನ ಸಹಪಾಠಿನ್ನು ಪಾರ್ಟಿ ಕೊಡುತ್ತೇನೆ ಎಂದು ಕರೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಮೃತ ವಿದ್ಯಾರ್ಥಿನಿಗೆ ಹಲವು ಬಾರಿ ಎಚ್ಚರಿಕೆ ಹಾಗೂ ಮನವಿ ಮಾಡಿದ್ದರೂ ಸಹ ಆ ವಿದ್ಯಾರ್ಥಿ ಹೀಯಾಳಿಸುವುದನ್ನು ಮುಂದುವರಿಸಿದ್ದರಿಂದ ಕೋಪಗೊಂಡ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ.
ಇದನ್ನು ಓದಿ :ಬೆಂಗಳೂರಿನಲ್ಲಿ ರಣ ಮಳೆಗೆ ಇಬ್ಬರು ಕಾರ್ಮಿಕರು ಬಲಿ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಾಲ ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ,ವಿಚಾರಣೆ ಮುಂದುವರಿದಿದೆ ರಾಜ್ಯ ಸರ್ಕಾರವು ವಿದ್ಯಾರ್ಥಿಯ counciling ನ್ನು ಚುರುಕುಗೊಳಿಸಿದ್ದಾರೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಶರಣ್ಯಾ ಜೈ ಕುಮಾರ್ ಮಾತಾನಾಡಿ, ದೇಹದ ಆಕೃತಿಯ ಬಗ್ಗೆ ಅವಹೇಳನ ಮಾತುಗಳು ಖಿನ್ನತೆ ಹಾಗೂ ದೇಹದ ಅಸ್ವಸ್ಥತೆಗೆ ಕಾರಣವಾಗುತ್ತದೆ,ಇದರಿಂದ ಹಲವು ಬಾರಿ ಕೋಪ ಖಿನ್ನತೆಯಾಗಿ ಮಾರ್ಪಾಡುತ್ತದೆ,ಎಂದು ಹೇಳಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ