ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರದ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ಇದೀಗ ಕಠಿಣ ಮಾಗದರ್ಶಿ ಸೂತ್ರಗಳು ಜಾರಿಯಾಗಿವೆ.
ಕಡ್ಡಾಯವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವಂತೆ ಆದೇಶಿಸಿರುವಂತ ಸರ್ಕಾರ, ತಪ್ಪಿದ್ದಲ್ಲಿ ದಂಡ ವಸೂಲಿಗೆ ಆದೇಶಿಸಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.
ಮಾರ್ಗದರ್ಶಿ ಕಠಿಣ ನಿಬಂಧನೆಗಳು:
- ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೇ .250 ರು ದಂಡವನ್ನು ವಿಧಿಸಲಾಗುತ್ತಿದೆ. ಮಾರ್ಷಲ್ ಗಳ ಮೂಲಕ ದಂಡ ತೆರಬೇಕಿದೆ.
- ಬಿಬಿಎಂಪಿ ವ್ಯಾಪ್ತಿ ಹೊರತಾಗಿ ಮುನಿಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಇದ್ದರೇ 250 ರು. ದಂಡವನ್ನು ವಿಧಿಸಿದೆ. ಮುನಿಸಿಪಲ್ ಏರಿಯಾ ಹೊರತಾಗಿ, ಇತರೆ ರಾಜ್ಯದ ಪ್ರದೇಶಗಳಲ್ಲಿ ರೂ.100 ಕಡ್ಡಾಯವಾಗಿದೆ.
- ವಿವಿಧ ಪಾರ್ಟಿ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುವಂತಹ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯಗೊಳಿಸಲಾಗಿದೆ.
- ಒಂದು ವೇಳೆ 500 ಜನರು ಹೊರ ಭಾಗದ ಮದುವೆ ಸ್ಥಳದಲ್ಲಿ, ಕಲ್ಯಾಣ ಮಂಟಪ ಒಳಾಂಗಣ ಸ್ಥಳದಲ್ಲಿ 200 ಮಾತ್ರ ಇರುವಂತೆ ಆದೇಶಿಸಿದೆ.
- ಈ ರೂಲ್ಸ್ ತಪ್ಪಿದಲ್ಲಿ ನಾನ್ ಎಸಿ ಪಾರ್ಟಿ ಹಾಲ್ ನಲ್ಲಿ ಮುಖ್ಯಸ್ಥರಿಗೆ.5000 ರು ದಂಡ ವಿಧಿಸಲಿದೆ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ