ಮಾರ್ಚ್ 28 – ಏಪ್ರಿಲ್ 11 ರವರೆಗೆ SSLC ಪರೀಕ್ಷೆ : ಅಂತಿಮ ವೇಳಾಪಟ್ಟಿ ಪ್ರಕಟಿಸಿದ ಬೋರ್ಡ್

Team Newsnap
1 Min Read

2022ರ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ

ಎಸ್‍ಎಸ್‍ಎಲ್‍ಸಿ ಬೋರ್ಡ್ ಮಂಗಳವಾರ ಪ್ರಕಟಿಸಿದ ಪಟ್ಟಿಯಂತೆ ಮಾರ್ಚ್ 28 ರಿಂದ ಏಪ್ರಿಲ್ 11 ವರೆಗೆ ಪರೀಕ್ಷೆ ನಡೆಯಲಿದೆ.

ಒಂದು ದಿನ ಬಿಟ್ಟು ಒಂದು ದಿನ ಪರೀಕ್ಷೆಯ ನಡೆಯಲಿದೆ ಹಳೆಯ ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ.

ಪ್ರಥಮ ಬಾಷೆಗೆ ಗರಿಷ್ಠ 100 ಅಂಕ ಉಳಿದ ವಿಷಯಗಳಿಗೆ ಗರಿಷ್ಠ 80 ಅಂಕ ನಿಗದಿಪಡಿಸಲಾಗಿದೆ.

ಪ್ರತಿ ಪ್ರಶ್ನೆ ಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ 15 ನಿಮಿಷ ನಿಗದಿ ಮಾಡಲಾಗಿದೆ.

ವೇಳಾಪಟ್ಟಿ ಹೀಗಿದೆ :

ಮಾರ್ಚ್ 28- ಪ್ರಥಮ ಭಾಷೆ ವಿಷಯಗಳು
ಮಾರ್ಚ್ 30 – ದ್ವೀತಿಯ ಭಾಷೆ
ಏಪ್ರಿಲ್ 1 – ಕೋರ್ ಸಬ್ಜೆಕ್ಟ್ – ಅರ್ಥಶಾಸ್ತ್ರ
ಏಪ್ರಿಲ್ 4 – ಗಣಿತ
ಏಪ್ರಿಲ್ 6 – ಸಮಾಜ ವಿಜ್ಞಾನ
ಏಪ್ರಿಲ್ 8 – ತೃತೀಯ ಭಾಷೆ ವಿಷಯಗಳು
ಏಪ್ರಿಲ್ 11 – ವಿಜ್ಞಾನ

Share This Article
Leave a comment