December 3, 2024

Newsnap Kannada

The World at your finger tips!

Gaganyaan in kannada

ಗಗನಯಾನ ಪರಿಕ್ಷಾರ್ಥ ಉಡಾವಣೆ ಸಧ್ಯಕ್ಕೆ ಸ್ಥಗಿತ : ಇಸ್ರೋ ಅಧ್ಯಕ್ಷರ ಪ್ರಕಟನೆ

Spread the love

ಬೆಂಗಳೂರು : ಪ್ರತಿಕೂಲ ಹವಾಮಾನದಿಂದ ಗಗನಯಾನ ಪರೀಕ್ಷಾರ್ಥ ಉಡಾವಣೆಯನ್ನು ಇಸ್ರೋ ವಿಜ್ಞಾನಿಗಳು ಸಧ್ಯಕ್ಕೆ ಸ್ಥಗಿತಗೊಳಿಸಿದ್ದಾರೆ.

ಉಡಾವಣೆಗೆ 5 ಸೆಕೆಂಡ್ಸ್​ ಬಾಕಿ ಇರುವಾಗ ಪರಿಶೀಲನೆಯ ಅಗತ್ಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಜಿ.ಸೋಮನಾಥ್​ ತಿಳಿಸಿದರು. ಇದನ್ನು ಓದು – ಮೇಕೆದಾಟು, ಕಾವೇರಿ ಹೋರಾಟಗಾರರ ಮೇಲಿನ ಕೇಸು ರದ್ದಿಗೆ ರಾಜ್ಯ ಸರ್ಕಾರ ನಿರ್ಧಾರ

‘ಗಗನ್‌ಯಾನ್‌ನ ಮೊದಲ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಉಡಾವಣೆ ತಡೆಹಿಡಿಯಲಾಗಿದೆ. ಮಿಷನ್​ ಲಿಫ್ಟ್​ ಶನಿವಾರ ನಡೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಇಂಜಿನ್ ಕಾಣಿಸಿಕೊಂಡ ಬೆಂಕಿ ಆಫ್​ ಆಗಿದೆ. ಇದು ಯಾಕೆ ಹೀಗಾಯಿತು ಎಂದು ಕಂಡುಹಿಡಿಯಬೇಕಾಗಿದೆ. ಇದನ್ನು ಓದು – ರಾಜ್ಯದಲ್ಲಿ 35 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ

ಟಿವಿ-ಡಿ1 ಸುರಕ್ಷಿತವಾಗಿದೆ. ಆದರೆ ಎಲ್ಲಿ ಸಮಸ್ಯೆಯಾಗಿದೆ ಎಂದು ನೋಡಬೇಕಿದೆ. ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ. ನಾವು ಇದನ್ನು ಸರಿಪಡಿಸಿ ಶೀಘ್ರದಲ್ಲೇ ಬಿಡುಗಡೆಯನ್ನು ನಿಗದಿಪಡಿಸುತ್ತೇವೆ’ ಎಂದು ಹೇಳಿದ್ದಾರೆ.

ಗಗನಯಾನ ಪರಿಕ್ಷಾರ್ಥ ಉಡಾವಣೆ ಸಧ್ಯಕ್ಕೆ ಸ್ಥಗಿತ : ಇಸ್ರೋ ಅಧ್ಯಕ್ಷರ ಪ್ರಕಟನೆ – Space exploration launch halted for now: ISRO chairman announcement

Copyright © All rights reserved Newsnap | Newsever by AF themes.
error: Content is protected !!